ರಾಜ್ಯದಲ್ಲಿ ಸಿಎಂ ಬದಲಾವಣೆ : ಡಿಸಿಎಂ ಹೇಳಿದ್ದೇನು?

ಬುಧವಾರ, 29 ಜುಲೈ 2020 (22:40 IST)
ದೆಹಲಿಗೆ ಭೇಟಿ ನೀಡಿ ಬಂದ ಡಿಸಿಎಂ ನಡೆ ಭಾರೀ ಕುತೂಹಲ ಕೆರಳಿಸಿದೆ.

ಈ ನಡುವೆ ಬಿಜೆಪಿ ರಾಜ್ಯ ಘಟಕದಲ್ಲಿ ನಾಯಕತ್ವ ಬದಲಾವಣೆ ವಿಷಯ ಆಂತರಿಕವಾಗಿ ಮತ್ತೆ ಭಾರೀ ಚರ್ಚೆ ನಡೆಯುತ್ತಿದೆ.
ಡಿಸಿಎಂ ಲಕ್ಷ್ಮಣ ಸವದಿ ದೆಹಲಿಗೆ ಹೋಗಿದ್ದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

ಹೈಕಮಾಂಡ್ ಆದೇಶಕ್ಕೆ ತಾವು ಬದ್ಧ ಎಂದಿರುವ ಡಿಸಿಎಂ, ಅನಗತ್ಯವಾಗಿ ದೆಹಲಿಗೆ ಹೋಗಿ ಬಂದಿರುವುದನ್ನೇ ಪ್ರಚಾರ ಮಾಡಬಾರದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೋನಾಕ್ಕೆ ಒಂದೇ ಜಿಲ್ಲೆಯಲ್ಲಿ 10 ಜನ ಬಲಿ