Select Your Language

Notifications

webdunia
webdunia
webdunia
webdunia

ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಕ್ಲಾಸ್​

ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಕ್ಲಾಸ್​
ತುಮಕೂರು , ಶನಿವಾರ, 23 ಡಿಸೆಂಬರ್ 2023 (16:20 IST)
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಇಂದಿರಾ ಕ್ಯಾಂಟೀನ್​​ಗೆ ತಹಶೀಲ್ದಾರ್ ಗೀತಾ ಭೇಟಿ ನೀಡಿ, ಕ್ಯಾಂಟೀನ್​​​​ ಅವ್ಯವಸ್ಥೆಯ ಬಗ್ಗೆ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕ್ಯಾಂಟೀನ್​​​ನಲ್ಲಿ ಸ್ವಚ್ಚತೆ ಕಾಪಾಡದ ಸಿಬ್ಬಂದಿಗೆ ತಹಶೀಲ್ದಾರ್ ಫುಲ್ ಕ್ಲಾಸ್ ತೆಗೆದುಕೊಂಡ್ರು. ಕ್ಯಾಂಟೀನ್​​​​​​​​​​​​​ ಪರಿಶೀಲನೆ ವೇಳೆ ಸಿಬ್ಬಂದಿ ಸುಳ್ಳು ಲೆಕ್ಕ ತೋರಿಸಿ ಸಿಕ್ಕಿ ಬಿದ್ದಿದ್ದಾರೆ. ಕ್ಯಾಂಟೀನ್​​​​​​​ನಲ್ಲಿ ಹಾಕಿದ್ದ ತಿಂಡಿ, ಊಟದ ಪಟ್ಟಿ ನಾಪತ್ತೆಯಾಗಿದ್ದು, ನಿಯಮ ಉಲ್ಲಂಘನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಬಗ್ಗೆ ಗರ್ಭಿಣಿ ಸ್ತ್ರೀಯರು ಆತಂಕಪಾಡುವ ಅಗತ್ಯವಿಲ್ಲ-ಡಾ.ಪರಿಮಳ