Select Your Language

Notifications

webdunia
webdunia
webdunia
webdunia

ಹುದ್ದೆ ಖಾಯಂಗಾಗಿ ಮೈಸೂರಿಂದ ಬೆಂಗಳೂರಿಗೆ ಆಗಮಿಸಿರುವ ಪೌರಾಕಾರ್ಮಿಕರು

permanent posts
ಗೃಹ ಕಚೇರಿ ಕೃಷ್ಣ ಬಳಿ ಸಿಎಂ ಸಿದ್ದರಾಮಯ್ಯ ಭೇಟಿಗೆ ಪೌರಾಕಾರ್ಮಿಕರು ಆಗಮಿಸಿದ್ದು,ಪೊಲೀಸರಿಂದ ಅನುಮತಿ ನಿರಾಕರಣೆ ಹಿನ್ನೆಲೆ ಸಿಎಂ ನಿವಾಸದ ಬಳಿ ಪೌರಾಕಾರ್ಮಿಕರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ.ಸಿಎಂ ನಿವಾಸದ ಬಳಿ 25 ಕ್ಕೂ ಹೆಚ್ಚು ಪೌರಾಕಾರ್ಮಿಕರು ಇದ್ದಾರೆ.ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಮನವಿ ನೀಡಿ  ಪೌರಾಕಾರ್ಮಿಕರು ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ನೀರಿಗಾಗಿ ಇಂದು ವಾಟಾಳ್ ನಾಗರಾಜ್ ಬೃಹತ್ ರ್ಯಾಲಿ