Select Your Language

Notifications

webdunia
webdunia
webdunia
webdunia

ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ವಂಡರ್ ಲಾ ವತಿಯಿಂದ ಉಚಿತ ಪಾಸ್!

ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ವಂಡರ್ ಲಾ ವತಿಯಿಂದ ಉಚಿತ ಪಾಸ್!
bangalore , ಮಂಗಳವಾರ, 9 ನವೆಂಬರ್ 2021 (21:26 IST)
ಮಕ್ಕಳ ದಿನಾಚರಣೆ ಪ್ರಯುಕ್ತವಾಗಿ ವಂಡರ್‌ಲಾ ವತಿಯಿಂದ ಮಕ್ಕಳಿಗೆ ಉಚಿತ ಟಿಕೆಟ್ ನೀಡುತ್ತಿದೆ. ನವೆಂಬರ್ 12 ರಿಂದ 14ರವರೆಗೂ ಈ ಆಫರ್ ಜಾರಿಯಲ್ಲಿದ್ದು, ತಮ್ಮ ಪೋಷಕರೊಂದಿಗೆ ಬರುವ ಒಂದು ಮಗುವಿಗೆ ಮಾತ್ರ ಈ ಕೊಡುಗೆ ಅನ್ವಯಿಸಲಿದೆ.
 
ಮಕ್ಕಳ ದಿನವನ್ನು ಇನ್ನಷ್ಟು ಚೆಂದ ಗೊಳಿಸುವ ನಿಟ್ಟಿನಲ್ಲಿ ವಂಡರ್‌ಲಾ ಈ ಕೊಡುಗೆ ನೀಡಿದೆ. ಇದಲ್ಲದೆ, ಮಕ್ಕಳಿಗಾಗಿ ಚಿತ್ರಕಲೆ, ಅಡುಗೆ ತಯಾರಿಸುವುದು, ಪೇಂಟಿಂಗ್ ಸೇರಿದಂತೆ ಇತರೆ ಚಟುವಟಿಕೆಯನ್ನು ವಂಡರ್‌ಲಾದಲ್ಲಿ ಆಯೋಜಿಸಲಾಗಿದೆ. ಈ ಚಟುವಟಿಕೆಯಲ್ಲಿ ಪಾಲ್ಗೊಂಡು ವಿಜೇತರಾಗುವ ಮಗುವಿಗೆ ಬಹುಮಾನ ಸಿಗಲಿದೆ. ಜೊತೆಗೆ ವಂಡರ್‌ಲಾದಲ್ಲಿನ ಗೇಮ್‌ಗಳು ಮಕ್ಕಳನ್ನು ಇನ್ನಷ್ಟು ಮನರಂಜಿಸಲಿವೆ. 
ಆನ್‌ಲೈನ್ ಹಾಗೂ ಆಫ್‌ಲೈನ್ ಬುಕ್ಕಿಂಗ್‌ಗೆ ಅವಕಾಶವಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸುಸಜ್ಜಿತ ಆಂಬುಲೆನ್ಸ್‌ನನ್ನು ಕಾವೇರಿ ಆಸ್ಪತ್ರೆಗೆ ಹಸ್ತಾಂತರಿಸಿದ ಎಲ್ಸಿಯಾ ಟ್ರಸ್ಟ್‌