Select Your Language

Notifications

webdunia
webdunia
webdunia
webdunia

'ಈಗಿರಿ ನಂದಿನಿ ಸ್ತೋತ್ರಂ' ಪಠಣೆ

'ಈಗಿರಿ ನಂದಿನಿ ಸ್ತೋತ್ರಂ' ಪಠಣೆ
ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಬಾಲಕಿಯೊಬ್ಬಳು 'ಈಗಿರಿ ನಂದಿನಿ ಸ್ತೋತ್ರಂ' ಪಠಿಸುವ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ಏಪ್ರಿಲ್ 12 ರಂದು ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರನ್ನು ಭೇಟಿ ಮಾಡಿದ್ದು, ಈ ವಿಡಿಯೋವನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗುಜರಾತ್‌ನ ಪುಟ್ಟ ಬಾಲಕಿಯೊಬ್ಬಳು ಪ್ರಧಾನಿ ಮೋದಿಗೆ ʻಎಗಿರಿ ನಂದಿನಿ ಸ್ತೋತ್ರʼವನ್ನು ಪಠಿಸಿದಳು. ಇದರಿಂದ ಪ್ರಭಾವಿತರಾದ ನರೇಂದ್ರ ಮೋದಿಯವರು ಬಾಲಕಿಯನ್ನು ಸಾಕಷ್ಟು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಂಡಾನೆಗಳ ಸ್ಥಳಾಂತರಕ್ಕೆ ಗ್ರಾಮಸ್ಥರ ಆಗ್ರಹ