ಬೈ ಎಲೆಕ್ಷನ್ ಗೂ ಮುನ್ನ ಸಂಪುಟದಲ್ಲಿ ಬದಲಾವಣೆ

Webdunia
ಸೋಮವಾರ, 12 ಅಕ್ಟೋಬರ್ 2020 (09:59 IST)
ಬೆಂಗಳೂರು : ಬೈ ಎಲೆಕ್ಷನ್ ಗೂ ಮುನ್ನ ಸಂಪುಟದಲ್ಲಿ ಬದಲಾವಣೆ ಮಾಡಲಾಗಿದ್ದು, ಸಚಿವರ ಖಾತೆಯಲ್ಲಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.

ಸಮಾಜ  ಕಲ್ಯಾಣ ಖಾತೆ ಬಿಟ್ಟುಕೊಟ್ಟ ಸಚಿವ ಗೋವಿಂದ ಕಾರಜೋಳಗ ಎರಡು ಹೆಚ್ಚುವರಿ ಖಾತೆ ನೀಡಲಾಗಿದೆ.  ಸಿಟಿ ರವಿ ರಾಜೀನಾಮೆ ಅಂಗೀಕಾರ ನಂತರ ಸಿಟಿ ರವಿ ಬಳಿ ಇದ್ದ ಎರಡೂ ಖಾತೆಗಳನ್ನು ಕಾರಜೋಳಗೆ ನೀಡಲಾಗುವುದು. ಪ್ರವಾಸೋದ್ಯಮ, ಕನ್ನಡ-ಸಂಸ್ಕೃತಿ ಖಾತೆ ಹೊಣೆ ನೀಡಲಾಗುವುದು ಎನ್ನಲಾಗಿದೆ. ಈಗ ಕಾಳಜೋಳಗೆ ಪಿಡಬ್ಲ್ಯೂಡಿ ಜೊತೆ 2 ಹೆಚ್ಚುವರಿ ಖಾತೆ ಹೊಣೆ ನೀಡಿದಂತಾಗುತ್ತದೆ.

ನಿನ್ನೆಯೇ ಖಾತೆ ಬದಲಾವಣೆ ಚರ್ಚೆ ವೇಳೆ ಕಾರಜೋಳಗೆ ಸಿಎಂ  ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ನನಗೆ ಒಂದೇ ಖಾತೆ ಸಾಕಿತ್ತು ಎಂದಿದ್ದ ಕಾರಜೋಳ. ಆದರೆ ನಂ.1ರ ನಂತರ ಸಿಟಿ ರವಿ ರಾಜೀನಾಮೆ ಆಂಗೀಕಾರ ಆಗುತ್ತೆ. ಅಂಗೀಕಾರವಾದ ಬಳಿಕ ಅವರ ಖಾತೆ ಜವಾಬ್ದಾರಿ ನಿಮ್ಮ ಹೆಗಲಿಗೆ ಬೀಳಲಿದೆ. ಖಾತೆ ಬಗ್ಗೆ ಬೇಸರ ಮಾಡಿಕೊಳ್ಳದೇ ಸಹಕರಿಸಿ ಎಂದ ಸಿಎಂ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿಗೆ ಅಂತಾರಾಷ್ಟ್ರೀಯ ಸಂಬಂಧ ನಿಭಾಯಿಸಲು ಬರಲ್ಲ: ಡಿಕೆ ಶಿವಕುಮಾರ್

ವಿಧಿಯಾಟಕ್ಕೆ ಬಲಿಯಾದ ಕುಟುಂಬ: ಚಾವಣಿ ಕುಸಿದು, ತಂದೆ, ತಾಯಿ, ಇಬ್ಬರು ಮಕ್ಕಳು ದಾರುಣ ಸಾವು

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments