Select Your Language

Notifications

webdunia
webdunia
webdunia
webdunia

ರಸ್ತೆಗೆ ಹರಿದು ಬರುತ್ತಿರುವ ಚೇಂಬರ್ ನೀರು

Chamber water flowing on the road
bangalore , ಗುರುವಾರ, 13 ಜುಲೈ 2023 (17:55 IST)
ಸ್ಯಾಂಕಿ ರಸ್ತೆಯ ಖಾಸಗಿ ಅಪಾರ್ಟ್ಮೆಂಟ್ ನಿಂದ ಚೇಂಬರ್ ನೀರು ಹರಿದುಬರುತ್ತಿದ್ದು,ಚೇಂಬರ್ ಒಡೆದ ಕಾರಣ ಟ್ಯಾಂಕ್ ಬಳಸಿ ಅಪಾರ್ಟ್ಮೆಂಟ್ ನಿವಾಸಿಗಳು ಶೇಖರಣೆ  ಮಾಡಿದಾರೆ. ಚೇಂಬರ್ ನೀರನ್ನ ಅರ್ಧ ಗಂಟೆಗೆ ಒಂದು ಸಾರಿ ರಸ್ತೆಗೆ ರಿಲೀಸ್ ಮಾಡ್ತಾರೆ.ದುರ್ವಾಸನೆಯಿಂದ ಪಾದಚಾರಿಗಳಿಗೆ ಓಡಾಡಲು ಪರದಾಟ ಪಾಡ್ತಿದ್ದು,ಮೂರು ತಿಂಗಳಿಂದ ಇದೇ ರೀತಿ ಚೇಂಬರ್ ನೀರು ಹರಿಯುತ್ತಿದೆ ,ಎಷ್ಟೇ ಬಾರಿ  ಕಂಪ್ಲೇಂಟ್ ಕೊಟ್ಟರು  BWSSB ಕ್ರಮ ಕೈಗೊಳ್ತಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ಹೊರಹಾಕಿದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಬಿಸಿಲು-ಮಳೆಯಿಂದಾಗಿ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳ