ಜಮೀರ್ ಪುತ್ರನ ಸಿನಿಮಾ ಬಹಿಷ್ಕರಿಸುವಂತೆ ಹಿಂದು ಸಂಘಟನೆಗಳಿಂದ ಅಭಿಯಾನ ಶುರುವಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ ಹಿಂದೂಪರ ಸಂಘಟನೆಗಳು ಮುಂದಾಗಿದೆ.ಬನಾರಸ್ ಚಿತ್ರದಲ್ಲಿ ನಾಯಕನಾಗಿರುವ ಜಮೀರ್ ಪುತ್ರ ಜಹೀದ್ ಖಾನ್ ಅಭಿನಯಿಸಿದ್ದಾರೆ.ಜಹೀದ್ ಖಾನ್ ಅಭಿಯಾನದ ಬನಾರಸ್ ಚಿತ್ರಕ್ಕೆ ಇದೀಗ ಹಿಂದೂ ಸಂಘಟೆಗಳಿಂದ ವಿಘ್ನ ಶುರುವಾಗಿದೆ.