ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ಯೋಜನೆಗೆ ರಾಯಬಾರಿಯಾಗಿ ಸುದೀಪ್ ನೇಮೆಕರಾಗಿದ್ದಾರೆ.ಇನ್ನು ಪುಣ್ಯಕೋಟಿ ಯೋಜನೆಗೆ ರಾಯಬಾರಿಯಾಗಿ ನೇಮಿಸಿರುವುದಾಗಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಘೋಷಣೆ ಮಾಡಿದ್ದಾರೆ.ಈ ಕುರಿತು ಕಿಚ್ಚ ಸುದೀಪ್ ಅವರಿಗೆ ಪ್ರಭು ಚವ್ಹಾಣ್ ಪತ್ರ ಬರೆದಿದ್ದಾರೆ.