Select Your Language

Notifications

webdunia
webdunia
webdunia
webdunia

ಚಾಮರಾಜಪೇಟೆ ಜುಲೈ 12 ರಂದು ಬಂದ್

ಚಾಮರಾಜಪೇಟೆ ಜುಲೈ 12 ರಂದು ಬಂದ್
bangalore , ಬುಧವಾರ, 6 ಜುಲೈ 2022 (17:29 IST)
ಚಾಮರಾಜಪೇಟೆ ಮೈದಾನ ವಿವಾದ ವಿಚಾರವಾಗಿ ಬಂದ್​ಗೆ ಕರೆ ನೀಡಿದ್ದ ಚಾಮರಾಜಪೇಟೆ ಜನರಿಗೆ ಪೊಲೀಸರು ಶಾಕ್​ ಕೊಟ್ಟಿದ್ದಾರೆ. ಜುಲೈ 12 ರಂದು ಬಂದ್​ಗೆ ಕರೆ ನೀಡಿದ್ದ ಸಂಘಟನೆಗಳಿಗೆ ಚಾಮರಾಜಪೇಟೆ ಪೊಲೀಸ್​ ಇನ್​​ಸ್ಪೆಕ್ಟರ್​ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ಱಲಿ, ಮುಷ್ಕರ ನಡೆಸದಂತೆ ಹಾಗೂ ಒತ್ತಾಯಪೂರ್ವಕವಾಗಿ ಅಂಗಡಿ-ಮುಂಗಟ್ಟು ಮುಚ್ಚಿಸದಂತೆ ಪೊಲೀಸರು ತಿಳುವಳಿಕೆ ಪತ್ರ ನೀಡಿದ್ದಾರೆ. ಇನ್ನು ಪ್ರತಿಭಟನೆ,ಱಲಿ ನಡೆಸುವುದಿದ್ದರೆ ಫ್ರೀಡಂ ಪಾರ್ಕ್​ನಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಒಂದು ವೇಳೆ ನಿಯಮ ಮೀರಿ ಬಂದ್​ ಮಾಡಿದ್ರೆ ಕಠಿಣಕ್ರಮ ಕೈಗೊಳ್ಳಲಾಗುತ್ತೆ ಅಂತಾ ಕೂಡ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಮರಾಜಪೇಟೆಯಲ್ಲಿ ವಿವಾದದ ಹೊಗೆ