Select Your Language

Notifications

webdunia
webdunia
webdunia
webdunia

ವಿಜಯಪುರದಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯೇಕ್ಷ

crime
ವಿಜಯಪುರ-ವಿಜಯಪುರದಲ್ಲಿ ಅಂತರರಾಜ್ಯ ಚಡ್ಡಿ ಗ್ಯಾಂಗ್ ಎಂಟ್ರೀ ಕೊಟ್ಟಿದೆ. ಸಾರ್ವಜನಿಕರು ಚಡ್ಡಿ ಗ್ಯಾಂಗ್ ನಿಂದ ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗಿದೆ.. ಈ ನಟೋರಿಯಸ್‌ ಗ್ಯಾಂಗ್ ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಚಡ್ಡಿ, ಬನಿಯಾನ್, ಮಾಸ್ಕ್ ಧರಿಸಿ ಮನೆಗೆ ನುಗ್ಗಿ ದರೋಡೆಗೆ ಮುಂದಾಗುತ್ತರೆಂದು ಪೊಲಿಸರು ತಿಳಿಸಿದ್ದಾರೆ.. ಇನ್ನು ಚಡ್ಡಿ ಗ್ಯಾಂಗ್ ಬಗ್ಗೆ ಸುಳಿವು ಸಿಕ್ರೆ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಡಲು ಸೂಚಿಸಿದ್ದಾರೆ.. ನಗರದ ಗಲ್ಲಿ ಗಲ್ಲಿಯಲ್ಲಿ ಅಟೋ ಮೂಲಕ ಪೊಲೀಸ್ ಸೂಚನೆ ನೀಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ವರದಿ ತೃಪ್ತಿ ತಂದಿಲ್ಲ