Daily Horoscope
✕

Video, ಅವ್ನು ಏನ್ರೀ ಮಾತಾಡ್ತಾನೆ ಅವ್ನ ಮನೆ ಕಾಯೋಗ: ಪ್ರದೀಪ್ ಈಶ್ವರ್‌ಗೆ ವಿ ಸೋಮಣ್ಣ ಕ್ಲಾಸ್‌

ಸಂಪ್ರಿಯ
ಭಾನುವಾರ, 28 ಜೂನ್ 2026 (11:36 IST)
ತುಮಕೂರು: ಅವ್ನು ಏನ್ರೀ ಮಾತಾಡ್ತಾನೆ ಅವ್ನ ಮನೆ ಕಾಯೋಗ. ಸಣ್ಣ ಘಟನೆಯನ್ನ, ನಾನು ಒಬಿಸಿ, ಆ ಜಾತಿ, ಈ ಜಾತಿ ಎಂದು ಹೇಳಿದ್ರೆ ದೇಶ ಉಳಿತಾದ.ಭಾಷೆ ಎಲ್ಲಕ್ಕಿಂತೂ ಕೆಟ್ಟದು. ಆ ಭಾಷೆಯನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗುವುದು ಪ್ರದೀಪ್ ಈಶ್ವರ್‌ಗೆ ಒಳ್ಳೆಯದಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಆಕ್ರೋಶ ಹೊರಹಾಕಿದರು. 

ಎಚ್‌ಡಿ ಕುಮಾರಸ್ವಾಮಿ ವಿರುದ್ಧದ ಪ್ರದೀಪ್ ಈಶ್ವರ್ ಹೇಳಿಕೆ ಸಂಬಂಧ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಅವರು,  ಒಂದು ಕೋಚಿಂಗ್ ಸಂಸ್ಥೆಯನ್ನು ಮುನ್ನಡೆಸಿಕೊಂಡು, ನಿನ್ನಂತಹ ಜನಪ್ರತತಿನಿಧಗಳು ಈ ರೀತಿ ನಡೆದುಕೊಂಡು, ಮಕ್ಕಳಿಗೆ ಏನು ಸಂದೇಶ ನೀಡುತ್ತಿದ್ದೀರಿ ಎಂದು ಗರಂ ಆದರು. 

ಇಂತಹ ಹುಡುಗಾಡಿಕೆಯನ್ನು ಬಿಟ್ಟು, ಕೊಡುಗೆಯನ್ನು ಕೊಟ್ಟಿರುವ ಕುಮಾರಸ್ವಾಮಿ ಅಂತಹ ವ್ಯಕ್ತಿಗಳ ಜತೆ ಸಂಘರ್ಷ ಬಿಟ್ಟು ಅವರಿಂದ ಕಲಿತುಕೊಳ್ಳಲು ಹೋಗಿ ಎಂದು ಹೇಳಿದರು. 

ರಾಜಕಾರಣ ಮುಳ್ಳಿನ ಹಾಸಿಗೆ.  ಭಾಷೆ ಎಲ್ಲಕ್ಕಿಂತೂ ಕೆಟ್ಟದು. ಆ ಭಾಷೆಯನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗುವುದು ಒಳ್ಳೆಯದಲ್ಲ. ಪ್ರದೀಪ್ ಈಶ್ವರ್‌ ಎದುರಿಗೆ ಸಿಕ್ಕರೆ ಬುದ್ಧಿ ಹೇಳುತ್ತೇನೆ ಎಂದು ಹೇಳಿದರು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments