Select Your Language

Notifications

webdunia
webdunia
webdunia
webdunia

ಸಿಲಿಕಾನ್ ಸಿಟಿಯಲ್ಲಿ ಬೆಳಕಿನ ಹಬ್ಬದ ಸಂಭ್ರಮ

ಸಿಲಿಕಾನ್ ಸಿಟಿಯಲ್ಲಿ ಬೆಳಕಿನ ಹಬ್ಬದ ಸಂಭ್ರಮ
bangalore , ಸೋಮವಾರ, 24 ಅಕ್ಟೋಬರ್ 2022 (14:00 IST)
ಕೋವಿಡ್ ಬಳಿಕ ಸಡಗರದ ದೀಪಾವಳಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.ಬೆಲೆ ಏರಿಕೆ ಮಧ್ಯಯೂ ಜನರ ಅಗತ್ಯ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿದೆ.ಮಾರುಕಟ್ಟೆಯ ಅಂಗಡಿಗಳತ್ತ  ಬೆಂಗಳೂರಿಗರು ಮುಖ ಮಾಡಿದಾರೆ. ಹಬ್ಬಕ್ಕೆ ಹೂ, ಹಣ್ಣು, ದೀಪಗಳ ಖರೀದಿ ಜೋರಾಗಿದ್ದು,ಬೆಳ್ಳಂ ಬೆಳಗ್ಗೆ ಕೆ.ಆರ್.ಮಾರುಕಟ್ಟೆಗೆ ಸಿಲಿಕಾನ್ ಸಿಟಿ ಜನರು ಲಗ್ಗೆ ಇಟ್ಟಿದ್ದಾರೆ.ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಜನರು ಫುಲ್ ಬ್ಯುಸಿಯಾಗಿದ್ದಾರೆ.2 ವರ್ಷಗಳ ಬಳಿಕ ದೀಪಾವಳಿ ಸಂಭ್ರಮ ಮಮೆಮಾಡಿದ್ದು,ಬೆಲೆ ಏರಿಕೆ  ನಡುವೆಯೂ ಜನರ ತಯಾರಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನ ಕೊಳ್ಳುತ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಹೆಚ್ಚಾಯಿತು ಬೆಂಗಳೂರು ರಸ್ತೆ ಗುಂಡಿಗಳು