Select Your Language

Notifications

webdunia
webdunia
webdunia
webdunia

ಕಾರು ಡಿಕ್ಕಿ.. ಸ್ಥಳದಲ್ಲೇ 8 ಎಮ್ಮೆಗಳು ಸಾವು

ಕಾರು ಡಿಕ್ಕಿ.. ಸ್ಥಳದಲ್ಲೇ 8 ಎಮ್ಮೆಗಳು ಸಾವು
bangalore , ಮಂಗಳವಾರ, 17 ಮೇ 2022 (19:26 IST)
ಕಾರು ಡಿಕ್ಕಿ ಹೊಡೆದ ಪರಿಣಾಮ 8 ಎಮ್ಮೆಗಳು ಸ್ಥಳದಲ್ಲೇ ಸಾವನಪ್ಪಿರುವ ಘಟನೆ. ಶಿವಮೊಗ್ಗದ ಸಾಗರ ರಸ್ತೆಯ ಗಾಡಿಕೊಪ್ಪ ಚಾನಲ್ ಬಳಿ ನಡೆದಿದೆ. ನಗರದ ವಿದ್ಯಾನಗರದಿಂದ ಸಾಗರ ಕಡೆಗೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ..ಘಟನೆಯಲ್ಲಿ ಮಾರುತಿ ಬ್ರೀಜಾ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅತಿ ವೇಗವಾಗಿ ಬಂದ ಕಾರು ಎಮ್ಮೆ ಗಳಿಗೆ ಗುದ್ದಿದ ಪರಿಣಾಮ ರಸ್ತೆಯ ನಡುವೆಯೇ ಒದ್ದಾಡಿ ಮೂಕ ಪ್ರಾಣಿಗಳು ಸಾವನಪ್ಪಿವೆ. ಚಾಲಕನ ಅಜಾಕರೂಕತೆಯೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.  ಪ್ರಕರಣ ನಗರದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ: ಹರಿಪ್ರಸಾದ್‌ ಕಿಡಿ