Daily Horoscope
✕

ಎಟಿಎಂನಲ್ಲಿ ಹಣ ದೋಚುತ್ತಿದ್ದವನ ಸೆರೆ

Webdunia
ಗುರುವಾರ, 29 ನವೆಂಬರ್ 2018 (17:20 IST)
ಸ್ಕಿಮ್ಮಿಂಗ್ ಯಂತ್ರ ಇಟ್ಟು ಎಟಿಎಂಗಳಿಂದ ಗ್ರಾಹಕರ ಹಣ ದೋಚುತ್ತಿದ್ದ ಉಗಾಂಡ ಮೂಲದ ಖದೀಮನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಾಬುಸಾಬ್‌ಪಾಳ್ಯದ ನಯಾರೋ ಎಸ್ವೇಲ್(35)ಬಂಧಿತ ಆರೋಪಿಯಾಗಿದ್ದಾನೆ. ಉಗಾಂಡ ಮೂಲದ ನಗರದಲ್ಲಿನ ಪ್ರಮುಖ ಎಟಿಎಂಗಳನ್ನು ಗುರಿಯಾಗಿಸಿಕೊಂಡು ಹೊಂಚು ಹಾಕುತ್ತಿದ್ದ. ಸೆಕ್ಯೂರಿಟಿಗೂ ಗೊತ್ತಾಗದ್ದಂತೆ ಎಟಿಎಂಗೆ ಸ್ಕಿಮ್ಮಿಂಗ್ ಮಿಷನ್ ಅಳವಡಿಸುತ್ತಿದ್ದನು. ಅದರಿಂದ ಮಾಹಿತಿ ಆಧರಿಸಿ ಆರೋಪಿಯು ಗ್ರಾಹಕರಿಗೆ ತಿಳಿಯದೆ ಹಣ ಎಗರಿಸುತ್ತಿದ್ದನು.

ರಾಜಾಜಿನಗರ ಬಳಿ ಎಟಿಎಂ ಕೇಂದ್ರವೊಂದಕ್ಕೆ ಸ್ಕಿಮ್ಮಿಂಗ್ ಯಂತ್ರವಿಡುತ್ತಿರುವುದನ್ನು ಸಿಸಿ ಕ್ಯಾಮಾರದಲ್ಲಿ ಗಮನಿಸಿದ ಬ್ಯಾಂಕ್ ಸಿಬ್ಬಂದಿ ರಾಜಾಜಿನಗರ ಪೊಲೀಸರಿಗೆ ತಿಳಿಸಿ ಆರೋಪಿಯನ್ನು ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಟಿಎಂ ದೋಚಲು ಬಂದ ಖದೀಮ, ಹಾಕಿಕೊಂಡಿದ್ದು ನೈಟಿ, ಮಾಡಿದ್ದು ಎಂಥಾ ಖತರ್ನಾಕ್ ಕೆಲಸ ನೋಡಿ Video

ನನ್ನ ಅಂಗಡಿಯಲ್ಲಿ ನೀರು ಕುಡಿದರೆ ಬಿಡುವುದಿಲ್ಲ: ಬಾಲಕನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದ ಮಾಲೀಕ Video

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ಬೃಹತ್ ರ‍್ಯಾಲಿ, ದೆಹಲಿಯಲ್ಲಿ ಹೈವೋಲ್ಟೇಜ್ ಡ್ರಾಮಾ

ರಾಹುಲ್ ಗಾಂಧಿ ಭೇಟಿಗೆ ಸಿಜೆಐ ಸೂರ್ಯಕಾಂತ್ ನಿರಾಕರಣೆ

ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿ ಕ್ಷಿಪಣಿ ದಾಳಿ: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂದಿನ ಸುದ್ದಿ
Show comments