Select Your Language

Notifications

webdunia
webdunia
webdunia
webdunia

ಮಕರ ಸಂಕ್ರಾಂತಿ ವಿಶೇಷ: ಪವಿತ್ರ ಗಂಗಾ ಸ್ನಾನಕ್ಕೆ ಬಂದ 3 ಲಕ್ಷ ಯಾತ್ರಾರ್ಥಿಗಳಿಗೆ ಕೋವಿಡ್‌

webdunia
bangalore , ಶುಕ್ರವಾರ, 14 ಜನವರಿ 2022 (16:41 IST)
ಮಕರ ಸಂಕ್ರಾಂತಿ ಪ್ರಯುಕ್ತ ಗಂಗಾ ನದಿ ಹಾಗೂ ಬಂಗಾಳಕೊಲ್ಲಿಯ ಸಂಗಮದಲ್ಲಿ ಯಾತ್ರಿಕರು ಪವಿತ್ರ ಸ್ನಾನ ಮಾಡಲಿದ್ದಾರೆ. ಗಂಗಾಸಾಗರ ಮೇಳದಲ್ಲಿ ಭಾಗವಹಿಸುವ 3 ಲಕ್ಷ ಜನರಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ.
ಇಂದು ಮುಂಜಾನೆ ಇಂದಲೇ ಭಕ್ತರು ಪವಿತ್ರ ಗಂಗೆ ಸಂಗದಲ್ಲಿ ಸ್ನಾನ ಮಾಡಲು ಬರುತ್ತಿದ್ದಾರೆ. ಕೋವಿಡ್‌ ಸೋಂಕು ಹೆಚ್ಚಾಗುತ್ತಿರುವ ಭೀತಿಯಿಂದ ಸರ್ಕಾರ 3 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಪರೀಕ್ಷೆ ನಡೆದಿದೆ. ಈ ಮೇಲಿನ ಶೇ.0.63 ಮಂದಿಗೆ ಕೋವಿಡ್ ತಗುಲಿದೆ.
ಅಲ್ಲಿನ ಸರ್ಕಾರ ಭಕ್ತರಿಗೆ ಹಾಗೂ ಸೋಂಕಿತರಿಗೆ ತುರ್ತು ಚಿಕಿತ್ಸೆ ನೀಡಲು ಮತ್ತು ಗಂಗಾಸಾಗರದಿಂದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಏರ್ ಆಂಬ್ಯುಲೆನ್ಸ್ ಸೇವೆಯನ್ನು ಸ್ಥಾಪಿಸಲಾಗಿದೆ.
ಕೋವಿಡ್‌ ಮಾರ್ಗಸೂಚಿ ಪಾಲಿಸಿ, ಜನದಟ್ಟಣೆ ಸೇರದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಕಲ್ಕತ್ತಾ உயர் அதிகாரி ಸೂಚನೆ ನೀಡಿದೆ. ಸ್ಥಳೀಯ ಸಚಿವ ಅನೂಪ್ ಬಿಸ್ವಾನ್ ಹಾಗೂ ಶಶಿ ಪಂಜ ಅವರ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕೇಂದ್ರ ಸರ್ಕಾರದಿಂದ ಜಾಗತಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ: ಒಂದು ಕೋಟಿ ಜನರ ಭಾಗಿ