ಸಂಗಾತಿಯೊಂದಿಗೆ ತೃಪ್ತಿಕರ ಲೈಂಗಿಕ ಕ್ರಿಯೆ ಹೊಂದಲು ಆಗುತ್ತಿಲ್ಲ!

Webdunia
ಭಾನುವಾರ, 7 ಏಪ್ರಿಲ್ 2019 (10:15 IST)
ಬೆಂಗಳೂರು : ಪ್ರಶ್ನೆ: ಲೈಂಗಿಕ ತೃಪ್ತಿಗಾಗಿ ನಾನು ಕಳೆದ 14 ವರ್ಷಗಳಿಂದ 25 ಎಂಜಿ ಸಿಡಿನೊಫಿಲ್ ಸೇವಿಸುವುದಲ್ಲದೇ, ಸುಲಭವಾಗಿ ಜಾರಲು ಕೆವೈ ಜೆಲ್ಲಿ ಯನ್ನು ಕೂಡ ಬಳಸಿ ಸಂಗಾತಿಯೊಂದಿಗೆ ತೃಪ್ತಿಕರ ಲೈಂಗಿಕ ಕ್ರಿಯೆ ಹೊಂದಲು ಯತ್ನಿಸುತ್ತಿದ್ದೇನೆ. ನಾವು ವಾರಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದೆವು. ಆದರೆ ಕಳೆದ ಎರಡು ಮೂರು ತಿಂಗಳಿಂದ ನನಗೆ ಈ ಕ್ರಿಯೆಯನ್ನು ಮುಗಿಸಲು ಆಗುತ್ತಿಲ್ಲ. ಮಧ್ಯದಲ್ಲಿಯೇ ನನ್ನ ಶಿಶ್ನ ಮೆತ್ತಗಾಗಿ ಬಿಡುತ್ತದೆ. ಒಂದೆರಡು ಬಾರಿ ನಾನು ಸಿಡಿನೊಫಿಲ್ 50 ಎಂಜಿ ಮತ್ತು 100ಎಂಜಿ ಸೇವಿಸಿ ಪ್ರಯತ್ನಿಸಿದ್ದೆ. ಆದರೆ ಸ್ಖಲನದವರೆಗೆ ಶಿಶ್ನ ಗಟ್ಟಿಯಾಗಿ ಉಳಿಯುವುದಿಲ್ಲ. ಇದರಿಂದ ನನ್ನ ಆತ್ಮವಿಶ್ವಾಸಕ್ಕೂ ಧಕ್ಕೆಯಾಗುತ್ತಿದೆ. ನಾನು ಅಟೋರ್ಸ್ಟಾಟಿನ್(10ಎಂಜಿ) ಮತ್ತು ಓಲ್ಮರ್ಸ್ಯಾಟನ್ ಮೆಡೊಕ್ಸೊಮಿಲ್(40ಎಂಜಿ)ಗಳನ್ನು ಕೂಡ ಎಂಟು ವರ್ಷಗಳಿಗೂ ಹೆಚ್ಚಿನ ಕಾಲದಿಂದ ಸೇವಿಸಿದ್ದೇನೆ. ನನ್ನ ಈ ಸಮಸ್ಯೆಗೆ ಪರಿಹಾರ ನೀಡಿ.

ಉತ್ತರ: ನಿಮ್ಮ ಸಮಸ್ಯೆಗೆ ಲೈಂಗಿಕ ತಜ್ಞರಿಂದ ಸಲಹೆ ಪಡೆಯುವುದು ಒಳ್ಳೆಯದು. ಹಾಗೆ ಮಾಡುವ ಮುನ್ನ ನಿಮಗೆ ಸಕ್ಕರೆ ಖಾಯಿಲೆಯಾಗಲೀ, ಬಿ12 ಕೊರತೆ ಅಥವಾ ಇತರೆ ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲ ಎಂಬ ಖಾತ್ರಿ ಮಾಡಿಕೊಳ್ಳಲು ಸಂಪೂರ್ಣ ದೇಹದ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು. ಪತಿ ಪತ್ನಿ ಇಬ್ಬರೂ ಕೆಗೆಲ್ ವ್ಯಾಯಾಮ (ಪೃಷ್ಟದ ಮಾಂಸಖಂಡಗಳನ್ನು ಬಲಗೊಳಿಸುವ ವ್ಯಾಯಾಮ) ಗಳನ್ನು ಮಾಡಲು ಆರಂಭಿಸುವುದು ಒಳ್ಳೆಯದು. ನೀವು ಈ ಎಲ್ಲ ವರ್ಷಗಳಲ್ಲಿ ವಯಾಗ್ರಾವನ್ನು ಸೇವಿಸುತ್ತಿದ್ದಿರಿ. ಆದರೆ ವೈದ್ಯರು ವಯಾಗ್ರಾ ನಂತರದ ಇತ್ತೀಚಿನ ಔಷಧವನ್ನು ಸೂಚಿಸಬಹುದು. ಮೂಲಿಕಾ ವಸ್ತುಗಳಿಂದಲೂ ನಿಮಗೆ ಒಳ್ಳೆಯದಾಗಬಹುದು.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ