Select Your Language

Notifications

webdunia
webdunia
webdunia
webdunia

ಕಾಲ್‌ಗರ್ಲ್‌ನಿಂದ ಮೋಸಹೋದ ಮಾಜಿ ಸಚಿವ

ಕಾಲ್‌ಗರ್ಲ್‌ನಿಂದ ಮೋಸಹೋದ ಮಾಜಿ ಸಚಿವ
ಬೆಂಗಳೂರು , ಶುಕ್ರವಾರ, 29 ಏಪ್ರಿಲ್ 2016 (14:17 IST)
ಬೆಂಗಳೂರಿನ ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ತಂಗಿದ್ದ ಮಾಜಿ ಸಚಿವರೊಬ್ಬರು ಕಾಲ್‌ಗರ್ಲ್‌‍ನಿಂದ ಮೋಸ ಹೋದ ಘಟನೆ ವರದಿಯಾಗಿದೆ.
 
ತಮಿಳುನಾಡಿನ ಮಾಜಿ ಸಚಿವ ವಸಂತರಾಜನ್ ಕೊಠಡಿಗೆ ಬಂದ ಬಳಿಕ ಹೈದ್ರಾಬಾದ್ ಮೂಲದ ಕಾಲ್‌ಗರ್ಲ್‌‌ಗೆ ಕರೆ ಮಾಡಿ, ಆಕೆ ಬಂದ ಬಳಿಕ ಮದ್ಯ ತರಲು ಮಾಜಿ ಸಚಿವರು ಹೊರ ಹೋಗಿದ್ದಾಗ, ಯುವತಿ ಕೊಠಡಿಯಲ್ಲಿದ್ದ ಚಿನ್ನದ ಸರ, ಹಣ, ಐಪ್ಯಾಡ್ ತೆಗೆದುಕೊಂಡು ಪರಾರಿಯಾಗಿದ್ದಾಳೆ
 
ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೋಣೆ ಬುಕ್ ಮಾಡಿದ್ದ ರಿತ್ವಿಕ್ ಶೆಟ್ಟಿ ಕಾಲ್ ಗರ್ಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

 ಕಾಲ್ ಗರ್ಲ್  ಪತ್ತೆಗೆ ಪೊಲೀಸರು ಹುಟುಕಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

Share this Story:

Follow Webdunia kannada

ಮುಂದಿನ ಸುದ್ದಿ

ಭಗತ್ ಸಿಂಗ್, ಚಂದ್ರ ಶೇಖರ್ ಆಜಾದ್‌ರನ್ನು ಉಗ್ರರೆನ್ನಬೇಡಿ