Select Your Language

Notifications

webdunia
webdunia
webdunia
webdunia

ಹನುಮಾನ್‌ ಚಾಲೀಸಾ ಪಠಣಕ್ಕೆ ಕರೆ

ಹನುಮಾನ್‌ ಚಾಲೀಸಾ ಪಠಣಕ್ಕೆ ಕರೆ
ಅಧಿಕಾರಕ್ಕೆ ಬಂದ್ರೆ ಬಜರಂಗದಳ ನಿಷೇಧ ಎಂದು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಹೇಳಿದ್ದು, ಇದಕ್ಕೆ ಬಜರಂಗದಳ ಕೆರಳಿದೆ.. ಕಾಂಗ್ರೆಸ್‌ ಪ್ರಣಾಳಿಕೆಗೆ ಬಿಜೆಪಿ, ಸಂಘ ಪರಿವಾರ ಆಕ್ರೋಶ ಹೊರ ಹಾಕಿದ್ದು, ಇಂದು ಸಂಜೆ 7 ಗಂಟೆಗೆ ಹನುಮಾನ್‌ ಚಾಲೀಸಾ ಪಠಣಕ್ಕೆ ಬಜರಂಗದಳ ಕರೆ ನೀಡಿದೆ.. ವಿಶಿಷ್ಟ ಅಭಿಯಾನಕ್ಕೆ ಬಜರಂಗದಳ ಚಾಲನೆ ನೀಡಲಿದ್ದು, ಬಜರಂಗದಳ ಸಂಘಟನೆಗೆ ಕೇಸರಿ ಪಡೆ ಸಾಥ್​ ನೀಡಲಿದೆ.. ಎಲ್ಲಾ ಹನುಮ ಮಂದಿರ ಹಾಗೂ ಬೇರೆ-ಬೇರೆ ಹಿಂದೂ ದೇವಾಲಯಗಳಲ್ಲಿ ಹನುಮಾನ್​ ಚಾಲೀಸಾ ಪಠಣೆಗೆ ಕರೆ ನೀಡಲಾಗಿದೆ. ಹಿಂದೂ ಮತಗಳ ಕ್ರೋಢೀಕರಣಕ್ಕೆ ಅವಕಾಶ ಸಿಕ್ಕ ಖುಷಿಯಲ್ಲಿ ಬಿಜೆಪಿ ಇದ್ದು, ಆಡಳಿತ ವಿರೋಧಿ ಅಲೆಯಿದ್ದ ಕಡೆಯಲ್ಲಿ ಹಿಂದುತ್ವ ಕಾರ್ಡ್‌ ಪ್ಲೇ ಮಾಡಲು ತಯಾರಿ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನರಿಗೆ ಟೋಪಿ ಹಾಕುವ ಕೆಲಸ ಕಾಂಗ್ರೆಸ್ ಮಾಡಿದೆ