Select Your Language

Notifications

webdunia
webdunia
webdunia
webdunia

ಎಚ್ಚರ! ಬೆಡ್ ಮೇಲೆ ಮಾಡುವ ಈ ಎರಡು ಕೆಲಸದಿಂದ ನೀವು ರೊಮ್ಯಾನ್ಸ್ ನಲ್ಲಿ ವೀಕ್ ಎಂದೆನಿಸಿಕೊಳ್ಳುತ್ತೀರಿ

ಎಚ್ಚರ! ಬೆಡ್ ಮೇಲೆ ಮಾಡುವ ಈ ಎರಡು ಕೆಲಸದಿಂದ ನೀವು ರೊಮ್ಯಾನ್ಸ್ ನಲ್ಲಿ ವೀಕ್ ಎಂದೆನಿಸಿಕೊಳ್ಳುತ್ತೀರಿ
ಬೆಂಗಳೂರು , ಬುಧವಾರ, 17 ಏಪ್ರಿಲ್ 2019 (09:51 IST)
ಬೆಂಗಳೂರು : ರೊಮ್ಯಾನ್ಸ್ ನಲ್ಲಿ  ವೀಕು ಎಂದು ಯಾರಾದರೂ ಹೇಳಿದರೆ  ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಸಂಶೋಧನೆಗಳ ಪ್ರಕಾರ ಬೆಡ್ ಮೇಲೆ ಈ ಕೆಲಸಗಳನ್ನು ಮಾಡಿದರೆ ನಿಮ್ಮ ಮೂಡ್ ಹಾಳಾಗಿ ನೀವು  ರೊಮ್ಯಾನ್ಸ್ ನಲ್ಲಿ  ವೀಕ್ ಎಂದೆನಿಸಿಕೊಳ್ಳುತ್ತೀರಿ ಎಂಬುದಾಗಿ ತಿಳಿಸಿದೆ.


ಹೌದು. ಅಧ್ಯಯನವೊಂದರಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳಿಗೆ ತಮಗೆ ಮಂಚದ ಮೇಲೆ ಮೂಡ್ ಆಫ್ ಮಾಡುವ ವಿಷಯ ಯಾವುದೆಂದು ಕೇಳಲಾಯಿತು. ಆಗ ಅವರಿಂದ ಮಂಚದ ಮೇಲೆ ಜನರನ್ನ ಅತಿ ಹೆಚ್ಚಾಗಿ ಮೂಡ್ ಆಫ್ ಮಾಡಿಸುವ ತಮ್ಮ ಸಂಗಾತಿ ಮಾಡುವ ವಿಷಯಗಳು ಯಾವುದೆಂದು ತಿಳಿಯಿತು.


ಅಧ್ಯಯನದಲ್ಲಿ ಪಾಲ್ಗೊಂಡ ವ್ಯಕ್ತಿಗಳಲ್ಲಿ ಸುಮಾರು 82% ಅಷ್ಟು ಜನರು ಹೆಚ್ಚು ಮಾತಾಡುವುದು ಲೈಂಗಿಕ ಅನುಭವವನ್ನು ಹಾಳು ಮಾಡುತ್ತದೆ ಎಂದು ಹೇಳಿದರು. ಹಾಗೇ ತಮ್ಮಷ್ಟೇ ಕಾತುರ, ಆತುರತೆ ಸಂಗತಿಯೂ ತೋರಿಸದೆ ಇರುವುದು ತಮ್ಮ ಮೂಡ್ ಆಫ್ ಮಾಡುತ್ತದೆ ಎಂದು 74% ಅಷ್ಟು ಜನರು ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಹಣ ನೀಡಲು ಆಗದೆ ಮಗುವನ್ನೇ ಅಡವಿಟ್ಟ ಪಾಪಿ ತಂದೆ. ಈ ಘಟನೆ ನಡೆದದ್ದೆಲ್ಲಿ ಗೊತ್ತಾ?