Select Your Language

Notifications

webdunia
webdunia
webdunia
webdunia

ಹೊರ ಜಗತ್ತಿಗೆ ಅಣ್ಣ-ತಂಗಿ: ಒಳಗೆ ನಡೆಯುತ್ತಿದ್ದುದೇ ಬೇರೆ!

ಅನೈತಿಕ ಸಂಬಂಧ
ತುಮಕೂರು: ಹೊರ ಜಗತ್ತಿಗೆ ಅಣ್ಣ-ತಂಗಿಯಂತೆ ಪೋಸ್ ಕೊಡುತ್ತಿದ್ದ ಇಬ್ಬರು ಮನಯೊಳಗೆ ಅನೈತಿಕ ಸಂಬಂಧ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ತಮ್ಮಿಬ್ಬರ ಅಕ್ರಮ ಸಂಬಂಧ ವಿರೋಧಿಸಿದ್ದಕ್ಕೆ ತಾಯಿಯನ್ನೇ ಸಂಪ್ ಗೆ ನೂಕಿ ಕೊಲೆ ಮಾಡಿರುವ ಹೇಯ ಕೃತ್ಯ ತುಮೂರಿನಲ್ಲಿ ಬೆಳಕಿಗೆ ಬಂದಿದೆ. ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳಾದ ಯುವಕ-ಯುವತಿ ಅನೈತಿಕ ಸಂಬಂಧದಲ್ಲಿ ತೊಡಗಿದ್ದರು.

ಇವರಿಗೆ ತಾಯಿ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಕಾಲ್, ಮೆಸೇಜ್ ಕೂಡಾ ಮಾಡದಂತೆ ನಿರ್ಬಂಧಿಸಿದ್ದರು. ಇದರಿಂದ ಆಕ್ರೋಶಗೊಂಡ ಯುವಕ-ಯುವತಿ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿ ಸಂಪ್ ಗೆ ನೂಕಿದ್ದಾರೆ. ಇದೀಗ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ವ್ಯಕ್ತಿ ಬಂಧನ