ಗಲೀಜು ನೀರಿನ ವಿಷ್ಯಕ್ಕೆ ತಲೆ ಒಡೆದುಕೊಂಡಳು!

Webdunia
ಗುರುವಾರ, 4 ಏಪ್ರಿಲ್ 2019 (16:32 IST)
ಮನೆ ಎದುರು ನಿಲ್ಲುತ್ತಿದ್ದ ಗಲೀಜು ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಮಹಿಳೆಯೊಬ್ಬಳ ತಲೆಗೆ ಕೋಲಿನಿಂದ ಹೊಡೆಯಲಾಗಿದೆ.

ಎದುರು ಮನೆಯ ಮಹಿಳೆ ತಲೆಗೆ ಕೋಲಿನಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದ ಲೋಹಿತ್ ನಗರ ಬಡಾವಣೆಯಲ್ಲಿ ಘಟನೆ ನಡೆದಿದೆ.

ಲೋಹಿತ್ ನಗರ ನಿವಾಸಿ ಲತಾ ಎಂಬುವರ ಮೇಲೆ ಎದುರು ಮನೆಯ ಶ್ರೀನಿವಾಸ್ ಎಂಬುವನಿಂದ ಹಲ್ಲೆ ನಡೆದಿದೆ.  

ಗಾಯಾಳು ಲತಾಗೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಶ್ರೀನಿವಾಸ್ ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಪಿಎಸ್‌ಸಿ ಸೇರಿದಂತೆ ಎಲ್ಲಾ ನೇಮಕಾತಿ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸಬೇಕು: ಬಿ.ವೈ. ವಿಜಯೇಂದ್ರ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಪ್ರಧಾನಿ ಮೋದಿಯ ಪೋಸ್ಟ್ ತಡೆಹಿಡಿದ ಫೇಸ್ ಬುಕ್: ವಿವಾದದ ಬಳಿಕ ಮೆಟಾ ಹೇಳಿದ ನೆಪ ಏನು ಗೊತ್ತಾ

ಅಭಿಜಿತ್ ದಿಪ್ಕೆ ಮಹಾವಿಷ್ಣುವಿನ ಅವತಾರ ಎಂದಿದ್ದರೇ ಉದ್ಧವ್ ಠಾಕ್ರೆ: ನಿಜಾಂಶ ಇಲ್ಲಿದೆ Video

Video: ಪ್ರಿಯಕರನ ಜೊತೆ ಮಗಳನ್ನು ಮದುವೆ ಮಂಟಪದಲ್ಲೇ ಸೆರೆಹಿಡಿದ ತಂದೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್

ಮುಂದಿನ ಸುದ್ದಿ
Show comments