Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್; ಪಾಸ್ ಇಲ್ಲದಿದ್ರೆ ವಾಹನ ಸೀಜ್

ಬೆಂಗಳೂರಿನಲ್ಲಿ ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್; ಪಾಸ್ ಇಲ್ಲದಿದ್ರೆ ವಾಹನ ಸೀಜ್
ಬೆಂಗಳೂರು , ಬುಧವಾರ, 22 ಏಪ್ರಿಲ್ 2020 (09:28 IST)
ಬೆಂಗಳೂರು : ಬೆಂಗಳೂರಿನಲ್ಲಿ ಟ್ರಾಫಿಕ್ ಅಲರ್ಟ್ ಆಗಿದ್ದು, ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.


ಪಾಸ್ ಇಲ್ಲದಿದ್ರೆ ವಾಹನ ಸೀಜ್ ಮಾಡಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ  ಈಗಾಗಲೇ 50ಕ್ಕೂ ಹೆಚ್ಚು ವಾಹನ ಸೀಜ್ ಮಾಡಲಾಗಿದೆ.


ಟ್ರಿನಿಟಿ ಸರ್ಕಲ್ ಬಳಿ ಹಲಸೂರು ಪೊಲೀಸರು ಸವಾರರ ತಪಾಸಣೆ ನಡೆಸುತ್ತಿದ್ದು, ಆ ವೇಳೆ 30ಕ್ಕೂ ಹೆಚ್ಚು ವಾಹನಗಳು ಸೀಜ್ ಮಾಡಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕೇಂದ್ರ ಸಚಿವ ಸಂಪುಟ ಸಭೆ ಕರೆದ ಪ್ರಧಾನಿ ಮೋದಿ