Select Your Language

Notifications

webdunia
webdunia
webdunia
webdunia

ಈಜಲು ಹೋಗಿ ನೀರು ಪಾಲಾದ ಬಾಲಕರು

ಈಜು
ಕಾಲುವೆಯಲ್ಲಿ ಈಜಲು ಹೋದ ಇರ್ವರು ಬಾಲಕರು ನೀರು ಪಾಲಾದ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಈ ಘಟನೆ ನಡೆದಿದೆ.
ಮೃತ ಬಾಲಕರು ಚಿಮ್ಮಲಗಿ ಗ್ರಾಮದವರೆಂದು ತಿಳಿದುಬಂದಿದೆ.

ಆಲಮಟ್ಟಿ ಜಲಾಶಯದ ಎಡದಂಡೆ ಕಾಲುವೆಯಲ್ಲಿ ಈಜಲು ತೆರಳಿದ್ದ ಬಾಲಕರು ನೀರಿನ ಸೆಳೆತಕ್ಕೆ ಸಿಕ್ಕು ನೀರುಪಾಲಾಗಿದ್ದಾರೆ.
ಮೃತ ದೇಹಗಳ ಹುಡುಕಾಟದಲ್ಲಿ ನಿಡಗುಂದಿ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಮೀನುಗಾರರು ನಿರತರಾಗಿದ್ದಾರೆ. ಈ ಕುರಿತು ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಬೇಸರವಾದಾಗ ಪ್ರಾದೇಶಿಕ ಆಯಕ್ತ ಟ್ವಿಟ್ ಮಾಡಿದ್ದೇನು ಗೊತ್ತಾ?