Select Your Language

Notifications

webdunia
webdunia
webdunia
webdunia

ಚಿನ್ನದ ವ್ಯಾಪಾರಿಯಿಂದ ಸುಲಿಗೆ ಆರೋಪದಾಡಿ ಇಬ್ಬರ ಸಸ್ಪೆಂಡ್

ಚಿನ್ನದ ವ್ಯಾಪಾರಿಯಿಂದ ಸುಲಿಗೆ ಆರೋಪದಾಡಿ ಇಬ್ಬರ ಸಸ್ಪೆಂಡ್
bangalore , ಶನಿವಾರ, 10 ಡಿಸೆಂಬರ್ 2022 (16:37 IST)
ಚಿನ್ನದ ವ್ಯಾಪಾರಿಯಿಂದ ಸುಲಿಗೆ ಆರೋಪ ಓರ್ವ ಪಿ.ಎಸ್.ಐ ಹಾಗೂ ಎ.ಎಸ್.ಐ ಸಸ್ಪೆಂಡ್ ಮಾಡಲಾಗಿದೆ.ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆ PSI ಅಶೋಕ್ ಠಾಕೂರ್, ಹಾಗೂ ASI ರಮೇಶ್ ಸಸ್ಪೆಂಡ್ ಆಗಿದ್ದು,ಹಲಸೂರು ಗೇಟ್ ಎಸಿಪಿ ನಾರಾಯಣಸ್ವಾಮಿಯಿಂದ ತನಿಖೆ ಆರಂಭಿಸಿದ್ದಾರೆ.ಡಿಸೆಂಬರ್ 03 ರಂದು ತನ್ನ ಜ್ಯುವೆಲ್ಲರಿ ಶಾಪ್ ಗೆ ಚಿನ್ನ ಕೊಂಡೊಯ್ತಿದ್ದ ಚಿನ್ನದ ವ್ಯಾಪಾರಿಯನ್ನ ಎಲ್ಲಾ ದಾಖಲೆಯಿದ್ರು ಚಿನ್ನದ ಬ್ಯಾಗ್ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಠಾಣೆಗೆ ಕರೆದೊಯ್ದರು ಠಾಣೆ ದಾಖಲಾತಿ ಬುಕ್ ನಲ್ಲಿ ಎಂಟ್ರಿ ಮಾಡಿರಲಿಲ್ಲ.ಡಿಸೆಂಬರ್ 3 ರ ಬೆಳಗ್ಗೆ 11 ರ ಸುಮಾರಿಗೆ ಟೌನ್ ಹಾನ್ ಬಳಿಯಿಂದ ವ್ಯಕ್ತಿಯನ್ನ ಕರೆದೊಯ್ದಿದ್ರು.ಹಣ ಪಡೆದು ಚಿನ್ನದ ಬ್ಯಾಗನ್ನ ಕೊಟ್ಟು ಕಳಿಸಿರುವ ಆರೋಪದಡಿ ಸಸ್ಪೆಂಡ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಕ್ತಿ ಅನುಮಾನಾಸ್ಪದ ಸಾವು ಆಸ್ಪತ್ರೆ ಎದುರು ಪ್ರತಿಭಟನೆ