Select Your Language

Notifications

webdunia
webdunia
webdunia
webdunia

ಬೊಮ್ಮಾಯಿ - ಸ್ವಿಸ್​ ರಾಯಭಾರಿ ಭೇಟಿ

ಬೊಮ್ಮಾಯಿ - ಸ್ವಿಸ್​ ರಾಯಭಾರಿ ಭೇಟಿ
bangalore , ಮಂಗಳವಾರ, 29 ಮಾರ್ಚ್ 2022 (15:57 IST)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಬೆಂಗಳೂರಿನಲ್ಲಿ ಭಾರತದಲ್ಲಿನ ಸ್ವಿಟ್ಜರ್ಲೆಂಡ್‌‌ ದೇಶದ ರಾಯಭಾರಿ ಡಾ. ರಾಲ್ಫ್ ಹೆಕ್ನರ್ ನೇತ್ರತ್ವದ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ, ಕೈಗಾರಿಕೆ ಇಲಾಖೆ ಎಸಿಎಸ್ ರಮಣರೆಡ್ಡಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ ಕೃಷ್ಣ ಮತ್ತು ಇತರರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಲಾಲ್​​ ಮಾಂಸ ಖರೀದಿಸದಂತೆ ಜಾಗೃತಿ