ಬೊಮ್ಮಯಿ ಅವರಿಗೆ ಅವರ ಸರ್ಕಾರ ಉಳಿಸಿಕೊಳ್ಳೊಕ್ಕೆ ಆಗಿಲ್ಲ- ಎಂ ಬಿ ಪಾಟೀಲ್

geetha
ಶುಕ್ರವಾರ, 2 ಫೆಬ್ರವರಿ 2024 (21:00 IST)
ಬೆಂಗಳೂರು-ನಿನ್ನೆ ಸಿಎಂ ಡಿನ್ನರ್ ಮೀಟಿಂಗ್ ವಿಚಾರವಾಗಿ ನಗರದಲ್ಲಿ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.ಎಲ್ಲಾ ಜಿಲ್ಲಾ ಉಸ್ತುವಾರಿ ಸೇರಿದ್ವಿ ಹಾಗೂ ಎಂಪಿ ಸ್ಥಾನದ ಸಂಯೋಜಕರು ನೇಮಿಸಿದ್ರು  ಸಚಿವರು ಮಾಹಿತಿಯನ್ನ ಕೊಟ್ರು.ಲೋಕಸಭಾ ಚುನಾವಣೆ ತಯಾರಿ ಉದ್ದೇಶದಿಂದ ನಿನ್ನೆ ಸಭೆ ಆಗಿದೆ .ಪಕ್ಷದ ಕಾರ್ಯಕ್ರಮಗಳನ್ನ ಯಾವ ರೀತಿ ಮಾಡಬೇಕು ಎಂಬುವುದು ಚರ್ಚೆ ಆಗಿದೆ  ಎಂದು ಎಂ ಬಿ ಪಾಟೀಲ್ ಹೇಳಿದ್ರು.
 
ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಅರ್ಥಮಾಡಿಕೊಳ್ಳಿ ತೇರಿಗೆಯನ್ನ ನಮ್ಮ ರಾಜ್ಯಗಳು ಕಟ್ಟುತ್ತಿವೆ.ಆಪ್ರಮಾಣದಲ್ಲಿ ನಮಗೆ ಅನುದಾನ ಬರುತ್ತಿಲ್ಲ‌.ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಡಲಾಗುತ್ತಿದೆ .ಈ ಹಿನ್ನಲೆ ಅವರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.ಇನ್ನೂ ಮಾಜಿ ಶಾಸಕ ಬಿ ಶಿವಾರಂ ಹೇಳಿಕೆ ವಿಚಾರವಾಗಿ ಅವರು ಹೇಳಿದ್ದು ಗೊತ್ತಿಲ್ಲ ಅವರ ಹೇಳಿಕೆ ನೋಡಿಕೊಂಡು ನಾನು ಮಾತಾಡುತ್ತೇನೆ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ.
 
ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಪತನ ಆಗುತ್ತೆ ಎಂಬ ಮಾಜಿ ಸಿಎಂ  ಬೊಮ್ಮಯಿ ಹೇಳಿಕೆ ವಿಚಾರವಾಗಿ ಎಂ ಬಿ.ಪಾಟೀಲ್ ಬೊಮ್ಮಯಿ ಅವರಿಗೆ ಅವರ ಸರ್ಕಾರ ಉಳಿಸಿಕೊಳ್ಳೊಕ್ಕೆ ಆಗಿಲ್ಲ.ಒಳ್ಳೆ ಅವಕಾಶ ಸಿಕ್ಕಿತ್ತು ನಾವು ಕೂಡ ಹೆಮ್ಮೆ ಪಟ್ಟಿದ್ವಿ.ಬುದ್ದಿವಂತ ಇದ್ದಾರೆ ಎಲ್ಲವನ್ನ ತಿಳಿದುಕೊಂಡು ಮುಖ್ಯಮಂತ್ರಿ ಆಗಿದ್ದಾರೆ ಆದ್ರೆ ಅವರ ಕೈಯಲ್ಲಿ ಸರ್ಕಾರವನ್ನ ಉಳಿಸಿಕೊಳ್ಳೊಕ್ಕೆ ಆಗಿಲ್ಲ.ಹೀನಾಯವಾಗಿ ಅವರ ನೇತೃತ್ವದಲ್ಲಿ ಪಕ್ಷ ಸೋತಿದೆ.ಯಾವ ನೈತಿಕತೆ ಇದೆ ಅವರಿಗೆ ಈ ಹೇಳಿಕೆ ಕೊಡೊಕ್ಕೆ  ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಖ್ಯಮಂತ್ರಿಗಳೇ ನಿಮ್ಮ ಪಕ್ಷದ ಪ್ರಚಾರದ ಗೀಳಿಗೆ ಇನ್ನೆಷ್ಟು ದುರ್ಘಟನೆ ಬೇಕು

ಸ್ವೀಟ್ ಖರೀದಿಸಿದ ರಾಹುಲ್ ಗಾಂಧಿಗೆ ಶಾಕಿಂಗ್ ಬೇಡಿಕೆಯಿಟ್ಟ ಅಂಗಡಿ ಮಾಲೀಕ

ನಕ್ಸಲಿಸಂ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಉತ್ತರ

ಪತ್ನಿ ಕೃತಿಕಾ ರೆಡ್ಡಿ ಹತ್ಯೆ ಬಗ್ಗೆ ಕೊನೆಗೂ ಸ್ಪೋಟಕ ಸತ್ಯ ಬಾಯ್ಬಿಟ್ಟ ಡಾ ಮಹೇಂದ್ರ ರೆಡ್ಡಿ

ಓಲಾ ಕಂಪೆನಿ ಎಂಜಿನಿಯರ್ ಅನುಮಾನಸ್ಪದ ಸಾವು, 28ಪುಟಗಳ ಡೆತ್‌ನೋಟ್‌ನಲ್ಲಿತ್ತು ಶಾಕಿಂಗ್ ಸಂಗತಿ

ಮುಂದಿನ ಸುದ್ದಿ
Show comments