Select Your Language

Notifications

webdunia
webdunia
webdunia
webdunia

ಯಡವಟ್ಟಿನ ಮೇಲೆ ಎಡವಟ್ಟು ಮಾಡ್ತಿರುವ BMRCL

ಯಡವಟ್ಟಿನ ಮೇಲೆ ಎಡವಟ್ಟು ಮಾಡ್ತಿರುವ BMRCL
bangalore , ಗುರುವಾರ, 2 ಮಾರ್ಚ್ 2023 (14:17 IST)
ಬೆಂಗಳೂರು ಮೆಟ್ರೋ ಮತ್ತೊಂದು ಯಡವಟ್ಟು ಮಾಡಿದೆ.ಯಡವಟ್ಟಿನ ಮೇಲೆ ಎಡವಟ್ಟನ್ನ  BMRCL ಮಾಡ್ತಿದೆ.ನೆಲಮಾರ್ಗದ ಕಾಮಗಾರಿ ವೇಳೆ ರಸ್ತೆ ಕುಸಿದು ಬಿದ್ದಿದೆ.ನಿನ್ನೆ ಸಂಜೆ ರಸ್ತೆ ಕುಸಿದ ಪರಿಣಾಮ ಮಸೀದಿ ಬೀಳುವ ಹಂತದಲ್ಲಿದೆ.ಬೆಂಗಳೂರು ಚಿನ್ನಯ್ಯನಪಾಳ್ಯದಲ್ಲಿ ಈ ಘಟನೆ ನಡೆದಿದೆ.
 
ನೆಲಮಾರ್ಗ ಕೊರೆಯುವ ವೇಳೆ ರಸ್ತೆ ಮತ್ತು ಮಸೀದಿ ಬಿರುಕು ಬಿಟ್ಟಿದ್ದು.ಇಂದು BMRCL ನಿಂದ ದುರಸ್ತಿ ಕಾರ್ಯ ಮುಂದುವರೆದಿದೆ.ಅಲ್ಲದೇ ಸಿಮೆಂಟ್ ಮಿಶ್ರಣ ಹಾಕಿ ಬಿದ್ದ ಬಿರುಕನ್ನ ಸರಿ ಪಡಿಸಲು ಸಿಬ್ಬಂದಿಗಳು ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

16 ಬಾರಿ ಚುಚ್ಚಿ ಯುವತಿಯ ಬರ್ಬರ ಹತ್ಯೆ