Publish Date: Thu, 24 Feb 2022 (19:20 IST)
Updated Date: Thu, 24 Feb 2022 (19:25 IST)
ರಷ್ಯಾ ಉಕ್ರೆನ್ ಮೇಲೆ ಯುದ್ದ ಘೋಷಿಸಿರುವ ಹಿನ್ನೆಲೆ ಉಕ್ರೇನ್ ನಲ್ಲಿ ಭೀಕರತೆ ನಿರ್ಮಾಣವಾಗಿದೆ ಎಂದು ಕನ್ನಡಿಗರು ತಿಳಿಸಿದ್ದಾರೆ. ಈ ವೇಳೆ ನಮಗೆ ಎಲ್ಲಿಗೆ ಹೋಗಲು ಕೂಡ ಯಾವುದೇ ಟ್ಯಾಕ್ಸಿ, ಬಸ್, ವ್ಯವಸ್ಥೆ ಇಲ್ಲ. ನಮ್ಮನ್ನು ದಿಗ್ಬಂದನಲ್ಲಿರಿಸಲಾಗಿದೆ. ಉಕ್ರೇನ್ ನಲವು ವಿವಿಗಳಲ್ಲಿ ನಾವು ಅಭ್ಯಾಸಿಸುತ್ತಿದ್ದೇವೆ. ಸದ್ಯ ಭಾರತೀಯರೆಲ್ಲರೂ ಒಂದೆಡೆ ಇದ್ದು ನಮ್ಮ ಬಳಿ ಇನ್ನೂ ಇಲ್ಲ ಭಾರತ ಸರ್ಕಾರ ಕೂಡಲೇ ನಮ್ಮೆಲ್ಲರನ್ನು ತಾಯಿನಾಡಿಗೆ ಕರೆದೊಯ್ಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.