Webdunia - Bharat's app for daily news and videos

Install App

ಸೋಮಣ್ಣ ವಿರುದ್ಧ ಕಿಡಿಕಾರಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಲತಾ

Webdunia
ಭಾನುವಾರ, 19 ಮಾರ್ಚ್ 2023 (14:24 IST)
ಗೋವಿಂದರಾಜನಗರ ಮೈದಾನದಲ್ಲಿ ನಡೆದ  ಗಲಾಟೆ  ಪ್ರಕರಣ ವಿಚಾರಕ್ಕೆ ಮಾಜಿ ಶಾಸಕ ಪ್ರಿಯಕೃಷ್ಣ ಮಹಿಳಾ ಬೆಂಬಲಿಗರು ಸುದ್ದಿಗೋಷ್ಟಿ ನಡೆಸಿ.ಆಕ್ರೋಶ ವ್ಯಕ್ತಪಡಿಸಿದ್ದರು.
 
ಬಾಕ್ಲ್ ಕಾಂಗ್ರೇಸ್ ಅಧ್ಯಕ್ಷ ಪ್ರೇಮಲತಾ ಮಾತು ಶುರು ಮಾಡ್ತಿದ್ದಂತೆ ಸಚಿವ ಸೋಮಣ್ಣ ವಿರುದ್ಧ ಕಿಡಿ ಕಾರಿದ್ರು.ಸಚಿವರು ಚಾಮರಾಜನಗರದಲ್ಲಿಮಹಿಳೆ ಕಪಾಳ ಮೋಕ್ಷ ನಡೆಸಿದ್ರು. ತಮ್ಮದೇ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಬೆಲ್ಟ್ ನಲ್ಲಿ ಹೊಡೆಯೋದಾಗಿ ಹೇಳಿದ್ರು. ಸದ್ಯ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ಕಿಡಿಕಾರಿದ್ರು. ಕಾರ್ಯಕ್ರಮ ಯಶಸ್ವಿ ಯಾಗುತ್ತೆ ಇದ್ರಿಂದ ಸೋಮಣ್ಣ ಹತಾಶರಾರಿ ಗಲಾಟೆ ಮಾಡಿಸಿದ್ದಾರೆಂದು ಆರೋಪಿಸಿದ್ರು.

ಇನ್ನೂ ಮಾಜಿ ಕಾರ್ಪರೇಟರ್ ರೂಪ ಮಾತನಾಡಿ ನಮ್ಮ ನಾಯಕರಾದ ಪ್ರಿಯಕೃಷ್ಣ, ಕೃಷ್ಣಪ್ಪರಿಂದ ಮಹಿಳಾ ಸಮಾವೇಶ ಆಯೋಜನೆ ಆಗಿತ್ತು.ನಿನ್ನೆ ಪರಿಶೀಲನೆ ನಡೆಸಲು ಮೈದಾನಕ್ಕೆ ಹೋಗಿದ್ದಿವಿ.19  ರಂದು ಸಮಾವೇಶಕ್ಕೆ ಫಿಕ್ಸ್ ಆಗಿತ್ತು.ಬಿಬಿಎಂಪಿಗೆ ಹಣ ಪಾವತಿ ಮಾಡಿ ಬಿಜಿಎಸ್ ಮೈದಾನದಕ್ಕೆ ಅನುಮತಿ ಸಿಕ್ಕಿತ್ತು.ನಾವು ಕಾನೂನು ಬದ್ದವಾಗಿ ಕಾರ್ಯಕ್ರಮ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಿವಿ.ಆದ್ರೆ ಮಾನ್ಯ ಸಚಿವರು ಮತ್ತು ಬಿಜೆಪಿ ನವರು ನಮ್ಮ ಕಾರ್ಯಕ್ರಮ ಯಶ್ವಸಿಯಾಗಬಾರದು ಅಂತ ಗಲಾಟೆ ಮಾಡಿದ್ದಾರೆ.ನಮ್ಮ ಕಾರ್ಯಕ್ರಮ ವನ್ನು ಸಹ ರದ್ದು ಮಾಡಲಾಗಿದೆ.ಇದಕ್ಕೆ ಪೊಲೀಸರು ಯಾಕೆ ರದ್ದು ಮಾಡಿದ್ರು ಎಂಬುದರ ಬಗ್ಗೆ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದ್ರು. ಸೋಮಣ್ಣ ಬೆಂಬಲಿಗರು ಪೆಟ್ರೋಲ್ ಮತ್ತು ಮಾರಾಕಾಸ್ತ್ರದೊಂದಿಗೆ ಮೈದಾನಕ್ಕೆ ಬಂದಿದ್ರು ಎಂದು ಗಂಭೀರ ಆರೋಪ ಮಾಡಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಸರ್ಕಾರದ ಸಾಲದ ಲೆಕ್ಕ ಹೇಳಿದ ಪ್ರಿಯಾಂಕ್ ಖರ್ಗೆ: ನಿಮ್ಮ ಕತೆನೂ ಹೇಳಿ ಸ್ವಾಮಿ ಎಂದ ನೆಟ್ಟಿಗರು

ಲೋಕಸಭೆ ಚುನಾವಣೆ ಬಳಿಕ ರಾಹುಲ್ ಗಾಂಧಿಯೇ ಪ್ರಧಾನಿ: ತೇಜಸ್ವಿ ಯಾದವ್ ವಿಶ್ವಾಸ

ಭೀಕರ ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ: ವರ್ಷದಲ್ಲಿ ಒಟ್ಟು 140 ಬಲಿ

ಸೇನಾ ಯೋಧನ ಮೇಲೆ ಹಿಗ್ಗಾಮುಗ್ಗಾ ಥಳಿತ, ಟೋಲ್ ಸಂಗ್ರಹ ಸಂಸ್ಥೆಗೆ ಬಿತ್ತು ಭಾರೀ ದಂಡ

ಅವಾಚ್ಯ ಶಬ್ದಗಳಿಂದ ನಿಂದನೆ: ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಎಫ್‌ಐಆರ್‌

ಮುಂದಿನ ಸುದ್ದಿ
Show comments