ಬಿಜೆಪಿ 65 ರ ಮೇಲೆ ಏರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದರು.ನಗರದಲ್ಲಿ ಮಾತನಾಡಿದ ಅವರು ನಿನ್ನೆ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದೆ. 75 % ಟಿಕೆಟ್ ಹಂಚಿಕೆ ನಿರ್ಧಾರ ಆಗಿದೆ. ನಮಗೆ ಖಾತ್ರಿ ಇದೆ ಬಿಜೆಪಿ 65 ರ ಮೇಲೆ ಏರಲ್ಲ 40% ಗೆ ಇಳಿದ್ರು ಅಚ್ಚರಿಯಿಲ್ಲ.ಯಡಿಯೂರಪ್ಪ ಸಿಎಂ ಇಂದ ಇಳಿದ ಬಳಿಕ 40 ಸ್ಥಾನ ಬಂದಿತ್ತು. ಈಗ ಅಷ್ಟೇ ಸ್ಥಾನ ಬಂದ್ರು ಅಚ್ಚರಿ ಇಲ್ಲ. ಬಿಜೆಪಿ ಸರ್ಕಾರದ ಬಗ್ಗೆ ಜನಸಾಮಾನ್ಯರಿಗೆ ಸಮಧಾನ ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಳಿ ನಡೆಸದರು.