Select Your Language

Notifications

webdunia
webdunia
webdunia
webdunia

ಬಿಜೆಪಿಯವ್ರದ್ದು ಗೋಡ್ಸೆ ಕೇಸರಿ : ಸಿದ್ದರಾಮಯ್ಯ

ಬಿಜೆಪಿಯವ್ರದ್ದು ಗೋಡ್ಸೆ ಕೇಸರಿ : ಸಿದ್ದರಾಮಯ್ಯ
ಬೆಂಗಳೂರು , ಶನಿವಾರ, 18 ಫೆಬ್ರವರಿ 2023 (09:22 IST)
ಬೆಂಗಳೂರು : ನಾವು ಹಾಕಿರುವ ಚೆಂಡು ಹೂ ಕೇಸರಿ ಅಲ್ಲ. ನಮ್ಮದು ವಿವೇಕಾನಂದರ ಕೇಸರಿ. ಬಿಜೆಪಿ ಅವರದ್ದು, ಸಾರ್ವರ್ಕರ್, ಗೋಡ್ಸೆ ಕೇಸರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಿವಿಯಲ್ಲಿ ಹೂ ಇಟ್ಟುಕೊಂಡೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಹೇಗಿದೆ ಅಂದ್ರೆ ಮಕ್ಕಳು ಸಾಕಲು ಜವಾಬ್ದಾರಿ ಇಲ್ಲದವರು, ಎಷ್ಟು ಮಕ್ಕಳಾದ್ರು ಹುಟ್ಟಲಿ ಎನ್ನುವವರ ಮನಸ್ಥಿತಿಯಲ್ಲಿ ಇದ್ದಾರೆ.

ಬರೀ ಭರವಸೆಯನ್ನು ನೀಡುವುದೇ ಆಗಿದೆ. ಯಾವುದೂ ಈಡೇರಿಕೆ ಆಗಿಲ್ಲ. ಇದು ಪಾರದರ್ಶಕ, ಉತ್ತರದಾಯಿ ಸರ್ಕಾರವೂ ಅಲ್ಲ ಎಂದು ಕಿಡಿಕಾರಿದರು.


Share this Story:

Follow Webdunia kannada

ಮುಂದಿನ ಸುದ್ದಿ

16ನೇ ಮಹಡಿಯಿಂದ ಬಿದ್ದು ವ್ಲಾಡಿಮಿರ್ ಪುಟಿನ್ ಆಪ್ತೆ ಸಾವು!