ಈ ರಾಜ್ಯದಲ್ಲಿ ಲಿಂಗಾಯತರು , ಒಕ್ಕಲಿಗರು ದೊಡ್ಡ ಶಕ್ತಿ.ಶಿವಕುಮಾರ್ ಅನ್ನೋ ಮನುಷ್ಯನಿಗೆ ಧಮ್ ತಾಕತ್ ಇದ್ರೆ ತಗೀಲಿ ನೋಡೋಣ.ಅವ್ರು ಏನಾದರೂ ತೆಗೆದ್ರೆ ಸರ್ವನಾಶ ಆಗಿ ಹೋಗ್ತಾರೆ.ಅವರ ಬ್ರದರ್ಸ್ ಗಾಗಿ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ.ಆ ರೀತಿ ಮಾಡಿದ್ರೆ ಅವರು ಮೆಕ್ಕಾ ಮದೀನಕ್ಕೆ ಹೋಗಬೇಕಾಗುತ್ತದೆ.ಅವರ ಸಮುದಾಯವೇ ಅವರಿಗೆ ಮತ ಹಾಕಲ್ಲ ಹುಷಾರು ಎಂದು ಯತ್ನಾಳ್ ಡಿಕೆ ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.