Select Your Language

Notifications

webdunia
webdunia
webdunia
webdunia

ರಾಜಕಾರಣಿಗಳಿಗೂ ನಿವೃತ್ತಿ ವಯಸ್ಸು ಬೇಕು, 80 ವರ್ಷ ಆದ್ರೂ ಹಂಗೇ ಇರ್ತಾರ ಯಾಕೆ..: ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ video

MLA Balachandra Jarakiholi
Photo Credit X
ಬೆಂಗಳೂರು: ಸಾರ್ವಜನಿಕರು 60ನೇ ವಯಸ್ಸಿನಲ್ಲಿ ಉದ್ಯೋಗದಿಂದ ನಿವೃತ್ತರಾಗಬೇಕಿರುವಾಗ, ರಾಜಕಾರಣಿಗಳು ಏಕೆ ಹಾಗೆ ಮಾಡಬಾರದು ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಅವರು ಈ ಸಂಬಂಧ ತಮ್ಮ ಅಭಿಪ್ರಾಯವನ್ನು ಹೊರಹಾಕಿ  ವಯಸ್ಸಾದಂತೆ ಉತ್ಸಾಹ ಮತ್ತು ಕಾರ್ಯಕ್ಷಮತೆ ಎರಡರ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. 

ಸಾರ್ವಜನಿಕರು 60ನೇ ವಯಸ್ಸಿನಲ್ಲಿ ಉದ್ಯೋಗದಿಂದ ನಿವೃತ್ತರಾಗಬೇಕಿರುವಾಗ, ರಾಜಕಾರಣಿಗಳು ಏಕೆ ಹಾಗೆ ಮಾಡಬಾರದು. ದೇಶದ ಶಾಸಕರು  ಮತ್ತು ಸಂಸದರಿಗೆ  ವಯೋಮಿತಿ ನಿಗದಿಪಡಿಸುವ ಹಾಗೂ ಈ ಕುರಿತು ಚರ್ಚೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ವಯಸ್ಸಾದಂತೆ ಉತ್ಸಾಹ ಮತ್ತು ಕಾರ್ಯಕ್ಷಮತೆ ಎರಡರ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ರೀಲ್ಸ್ ಮಾಡುವ ಶೋಕಿಗೆ ಕಾಳಿ ನದಿ ಮುಂದೆ ನಿಂತಿದ್ದಾಗ ಜಸ್ಟ್ ಕಾಲು ಜಾರಿದ್ದಷ್ಟೇ.. ಮುಂದಾಗಿದ್ದು ಘನಘೋರ video