Select Your Language

Notifications

webdunia
webdunia
webdunia
webdunia

ಮಂದಿರ ಕಟ್ಟುವ ಬದಲು ಮನೆ ಕಟ್ಟಬಹುದಿತ್ತು ಎಂದವರಿಗೆ ಬಿಜೆಪಿ ತಿರುಗೇಟು

ಮಂದಿರ ಕಟ್ಟುವ ಬದಲು ಮನೆ ಕಟ್ಟಬಹುದಿತ್ತು ಎಂದವರಿಗೆ ಬಿಜೆಪಿ ತಿರುಗೇಟು

geetha

bangalore , ಶನಿವಾರ, 13 ಜನವರಿ 2024 (18:21 IST)
ಬೆಂಗಳೂರು: ಮಂದಿರವನ್ನು ಕಟ್ಟುವ ಬದಲು ಜನರಿಗೆ ಉಪಯೋಗವಾಗುವಂತಹ ಶಾಲೆ, ಆಸ್ಪತ್ರೆ ಮುಂತಾದವುಗಳನ್ನು ಕಟ್ಟಬಹುದಿತ್ತು ಎಂದು ಇತರೆ ಪಕ್ಷಗಳು ಮಾಡಿದ್ದ ಟೀಕೆಗೆ ಬಿಜೆಪಿ ಎಕ್ಸ್‌ ಜಾಲತಾಣದ ಮೂಲಕ ಉತ್ತರ ನೀಡಿದೆ.ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರದಲ್ಲಿ ರಾಮ ಪ್ರತಿಷ್ಟಾಪನೆಗೆ ಹತ್ತು ದಿನಗಳಷ್ಟೇ ಬಾಕಿ ಉಳಿದಿದೆ. ಈ ವೇಳೆ ರಾಮ ಮಂದಿರ ನಿರ್ಮಾಣದ ಬಗ್ಗೆ ಬಿಜೆಪಿ ಹಾಗೂ ಇತರೆ ಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾನ್ಸರ್‌ ಮಹಾಮಾರಿಗೆ ಗೋಮೂತ್ರ ಬಳಕೆ ಮಾಡುವಂತೆ ಸೂಚನೆ