Publish Date: Tue, 16 Aug 2022 (17:51 IST)
Updated Date: Tue, 16 Aug 2022 (17:55 IST)
ಶಿವಮೊಗ್ಗದ ಗಲಾಟೆಗೆ ಇವತ್ತಿನ ರಾಷ್ಟ್ರ ಹಾಗೂ ರಾಜ್ಯದ ರಾಜಕಾರಣವೇ ಕಾರಣ ಎಂಬುದು ನನ್ನ ಅಭಿಪ್ರಾಯ. ಹಿಂದೆ ಸ್ವಾತಂತ್ರ್ಯ ತಂದು ಕೊಟ್ಟವರ ಬಗ್ಗೆ, ದುಡಿದವರ ಬಗ್ಗೆ ಬಿಜೆಪಿ ಸ್ಮರಿಸಿಕೊಳ್ಳುತ್ತಿಲ್ಲ. ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುವ ಕೆಲಸ ಆಗ್ತಿದೆ. ಸಮಾಜದಲ್ಲಿ ಸಂಘರ್ಷಗಳಿಗೆ ಎಡೆ ಮಾಡಿ ಕೊಡುವ ಕೆಲಸವನ್ನು ಬಿಜೆಪಿ ಮಾಡ್ತಿದೆ. ಬಿಜೆಪಿ ನಾಯಕರ ಹೇಳಿಕೆಗಳಿಗೆ ಸಹೋದರ ಬಾಂಧವ್ಯ ಕಲುಷಿತವಾಗ್ತಿದೆ ಎಂದು ಕಿಡಿಕಾರಿದ್ರು.