ಪ್ರವೀಣ್ ನೆಟ್ಟಾರು ಹತ್ಯೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ.ಆ ವಿಷಯದ ಬಗ್ಗೆ ಇಲ್ಲಿ ಮಾತನಾಡಲ್ಲ.ಆ ಪ್ರಕರಣದ ವಿಚಾರವಾಗಿ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಂಡಿದೆ.ಆರೋಪಿಗಳನ್ನು ಬಂಧಿಸಿ ಜೈಲನಲ್ಲಿಟ್ಟಿದ್ದಾರೆ.ಅವರಿಗೆ ಕಾನೂನು ಕ್ರಮ ಎಲ್ಲಾ ಶಿಕ್ಷೆ ಕೈಗೊಳ್ಳಲಾಗುವುದು ಎಂದು ಅರುಣ್ ಸಿಂಗ್ ಹೇಳಿದ್ದಾರೆ.ಅಷ್ಟೇ ಅಲ್ಲದೇ ಸಿದ್ದರಾಮೋತ್ಸವಕ್ಕೆ ಬಿಜೆಪಿ ಪರ್ಯಾಯ ಸಮಾವೇಶಕ್ಕೆ ಸಿದ್ದತೆ ಮಾಡಿಕೊಂಡಿದ್ದರು.ಕಾಂಗ್ರೆಸ್‌ನವರು ಸಿದ್ದರಾಮಯ್ಯ ಹೆಸರಿನಲ್ಲಿ ಉತ್ಸವ ಮಾಡಿದರು.ಆದ್ರೆ ಕಾಂಗ್ರೇಸ್ ರೀತಿ ನಾವು ಅಲ್ಲ ಬಿಜೆಪಿ ಜನರಿಗಾಗಿ ಉತ್ಸವ ಮಾಡುತ್ತೆ.ರೈತರು,ಕೂಲಿಕಾರ್ಮಿಕರು,ಬಡವರಿಗಾಗಿ ಉತ್ಸಹ ನೀಡುತ್ತೆ ಎಂದು ಬಿಜೆಪಿ ಉಸ್ತುವರಿ ಅರುಣ್ ಸಿಎಂ ಹೇಳಿದ್ದಾರೆ.