ಸಂಸದ ಪ್ರತಾಪ್ ಸಿಂಹ ಒಬ್ಬ ಮೂರ್ಖ ಮಠ್ಠಾಳ ಎಂದು ಏಕವಚನದಲ್ಲಿ ನಿಂದಿಸಿದ ಬಿಂದುಗೌಡ

Webdunia
ಗುರುವಾರ, 17 ನವೆಂಬರ್ 2022 (16:12 IST)
ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನ ಬಿಂದು ಗೌಡ ಆಕ್ರೋಶ ಹೊರಹಾಕಿದ್ದಾರೆ.ಮೂರ್ಖ ಮುಠ್ಠಾಳ ಸಂಸದ ಎಂದು  ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಮೈಸೂರು ಬಸ್ ನಿಲ್ದಾಣ ವಿವಾದದ ಬಗ್ಗೆ ಬಿಂದು ಗೌಡ ಆಕ್ರೋಶ ಹೊರಹಾಕಿದ್ದು,ಮೈಸೂರು ಪ್ರಾಚೀನ ನಗರ.ಅಲ್ಲಿರುವ ಕಟ್ಟಡಗಳು ಸಾಂಪ್ರದಾಯಿಕವಾಗಿವೆ.ಕಟ್ಟಡಗಳ ಮುಂದೆ ನಿಂತು ಪೋಟೋ ತೆಗೆಸಿಕೊಳ್ತಾರೆ‌.ಫೋಟೋಗಾಗಿಯೇ ಪ್ರವಾಸಿಗರು ಇಲ್ಲಿಗೆ ಬರ್ತಾರೆ.ಅಂತಹ ವೈಶಿಷ್ಯಪೂರ್ಣ ಕಟ್ಟಡಗಳನ್ನ ಹೊಂದಿದೆ.ಗುಮ್ಮಟಗಳನ್ನ ನೀವು‌ ಮಸೀದಿ ಅಂತ ಆರೋಪಿಸ್ತೀರಾ?ನೀವು‌ ಮನೋವೈದ್ಯರನ್ನ ಭೇಟಿ ಮಾಡಿ.ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ ಎಂದು ಬಿಂದುಗೌಡ ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಂತಹ ದುಃಖವಾಗಿದೆ: ಭೈರಪ್ಪ ನಿಧನಕ್ಕೆ ಭಗವಾನ್‌ ಸಂತಾಪ

ಮೇರು ಸಾಹಿತಿ ಭೈರಪ್ಪ ನಿಧನ: ಅಂತಿಮ ದರ್ಶನ, ಅಂತ್ಯಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರಾಜೆಕ್ಟ್‌ ಚೀತಾ: ಈ ದೇಶದಿಂದ ವರ್ಷದ ಅಂತ್ಯದೊಳಗೆ ಬರಲಿದೆ ಚೀತಾಗಳು

ಫೇಲ್ ಮಾಡುವುದಾಗಿ ಬೆದರಿಸಿ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸ್ವಾಮೀಜಿ ಚೈತನ್ಯಾನಂದ ವಿರುದ್ಧ ದೂರು

ಅತ್ಯುತ್ತಮ ಕಾರ್ಯಕ್ಷಮತೆಯಡಿಯಲ್ಲಿ ರೈಲ್ವೆ ನೌಕರರಿಗೆ ದಸರಾ, ದೀಪಾವಳಿ ಬಂಪರ್‌ ಕೊಡುಗೆ

ಮುಂದಿನ ಸುದ್ದಿ
Show comments