Webdunia - Bharat's app for daily news and videos

Install App

ಖಾಸಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್

Webdunia
ಮಂಗಳವಾರ, 30 ನವೆಂಬರ್ 2021 (20:31 IST)
ಖಾಸಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್- ಕೌನ್ಸೆಲಿಂಗ್ ವೇಳೆ ಲಕ್ಷ ಲಕ್ಷ ಹಣ ಇಟ್ಟುಕೊಂಡಿದ್ರಷ್ಟೇ ಖಾಸಗಿ ಇಂಜಿನಿಯರಿಂಗ್ ಸೀಟ್- ಇನ್ಮುಂದೆ ಪೂರ್ಣ ಶುಲ್ಕ ಮಾಡಿದ್ರೆ ಮಾತ್ರ ಸೀಟ್ ಸಿಗುತ್ತೆ- ಇಷ್ಟು ದಿನ ಇದ್ದ ರೂಲ್ಸ್ ನ ಬದಲಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ- ಇನ್ಮುಂದೆ ಕಾಮೇಡ್-ಕೆ ಕೌನ್ಸೆಲಿಂಗ್ ನಲ್ಲೇ ವಿದ್ಯಾರ್ಥಿಗಳು ಶುಲ್ಕ ಪಾವತಿಸಬೇಕು- ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ತಪ್ಪಿಸಲು ನಿಯಮ ಸಡಿಲಿಕೆ- ಪ್ರವೇಶ ಮೇಲ್ವಿಚಾರಣಾ ಸಮಿತಿ ಸಲಹೆ ಮೇರೆಗೆ ಈ ನಿರ್ಧಾರ- ಈ ಹಿಂದೆ ಅಡ್ಮಿಷನ್ ಫೀಸ್ ನಲ್ಲಿರುವ ಬೋಧನಾ ಶುಲ್ಕವನ್ನ ಮಾತ್ರ ಪಾವತಿಸಿ ಸೀಟ್ ಖಾತರಿ ಪಡಿಸಿಕೊಳ್ಳಬಹುದಿತ್ತು- ಇಷ್ಟು ವರ್ಷ ಕೇವಲ 60 ಸಾವಿರ ರೂಪಾಯಿ ಇತ್ತು- ಕೆಲವರು ಸೀಟ್ ಬ್ಲಾಕ್ ಮಾಡುವುದರಿಂದ ಅದನ್ನ ತಡೆಯಲು ಸಂಪೂರ್ಣ ಶುಲ್ಕವನ್ನ ಪಡೆಯಲು ನಿರ್ಧಾರ- ಬಹುತೇಕ ವಿದ್ಯಾರ್ಥಿಗಳ ಸೀಟ್ ಆಯ್ಕೆ ಮಾಡಿಕೊಂಡ ಮೇಲೆ ಕಾಲೇಜು ಪ್ರವೇಶವೇ ಪಡೆಯುದಿಲ್ಲ- ಇದರಿಂದಾಗಿ ಕಾಯ್ದಿರಿಸಿದ ಸೀಟ್ ವಿನಾಃ ಕಾರಣ ಲಾಸ್ ಆಗ್ತಿತ್ತು- ಇದರಿಂದ ಖಾಸಗಿ ಇಂಜಿನೀಯರಿಂಗ್ ಕಾಲೇಜುಗಳಿಗೆ ನಷ್ಟ ಆಗುತ್ತಿತ್ತು- ಈ ವ್ಯವಸ್ಥೆಗೆ ಕಡಿವಾಣ ಹಾಗಿ ಈಗ ಹೊಸ ನಿಯಮ ಜಾರಿ- ಪ್ರಸಕ್ತ ವರ್ಷದಿಂದಲೇ ಈ ನಿಯಮ ಅನ್ವಯ- ಸದ್ಯ ಕಾಮೇಡ್-ಕೆ ಶುಲ್ಕ 2 ಲಕ್ಷದ 30 ಸಾವಿರ ರೂಪಾಯಿ ಇದೆ- ಜೇಬು ತುಂಬ ದುಡ್ಡು ಇಟ್ಟಿಕೊಂಡಿದ್ರೆ ಮಾತ್ರ ಖಾಸಗಿ ಇಂಜಿನಿಯರಿಂಗ್ ಸೀಟ್ ಲಭ್ಯ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments