Select Your Language

Notifications

webdunia
webdunia
webdunia
webdunia

ಕಾಗಿನೆಲೆ ಮಠದ ಶಾಖಾ‌ಮಠದ ಭೂಮಿ ಪೂಜೆ ಕಾರ್ಯಕ್ರಮ

ಕಾಗಿನೆಲೆ ಮಠದ ಶಾಖಾ‌ಮಠದ ಭೂಮಿ ಪೂಜೆ ಕಾರ್ಯಕ್ರಮ
bangalore , ಭಾನುವಾರ, 2 ಜುಲೈ 2023 (16:07 IST)
ಕಾಗಿನೆಲೆ ಮಠ
ಕಾಗಿನೆಲೆ ಮಠದ ಶಾಖಾ‌ಮಠದಲ್ಲಿ ಭೂಮಿ ಪೂಜೆ ಮಾಡಲಾಯ್ತು. ತದನಂತರ  ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಕಾಗಿನೆಲೆ ಮಠದ ಸ್ವಾಮೀಜಿ ನಿರಂಜನಾನಂದ ಪೂರಿ,ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ, ಸಚವ ಬೈರತಿ ಸುರೇಶ್ ಭಾಗಿಯಾಗಿದ್ರು.ಪರಿಷತ್ ಸದಸ್ಯ ಎಚ್ ವಿಶ್ವನಾಥ್, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಶ್ರೀನಿವಾಸಯ್ಯ, ಮಾಜಿ ಸಚಿವರಾದ ಬಂಡೆಪ್ಪ ಕಾಶೇಂಪೂರ, ಹೆಚ್ ಎಂ ರೇವಣ್ಣ ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬುದ್ಧ ಧರ್ಮಕ್ಕೆ ಬನ್ನಿ ಎಂದು ವಿನೂತನ ಚಳುವಳಿ