Select Your Language

Notifications

webdunia
webdunia
webdunia
webdunia

ಶಕ್ತಿ ಯೋಜನೆ ಹಿನ್ನೆಲೆ ರಾಜ್ಯದಲ್ಲಿ ಮುಂದುವರೆದ ನಾರಿಯರ ಪ್ರಯಾಣೊತ್ಸವ

ಶಕ್ತಿ ಯೋಜನೆ ಹಿನ್ನೆಲೆ ರಾಜ್ಯದಲ್ಲಿ ಮುಂದುವರೆದ ನಾರಿಯರ ಪ್ರಯಾಣೊತ್ಸವ
bangalore , ಭಾನುವಾರ, 2 ಜುಲೈ 2023 (15:30 IST)
ಶಕ್ತಿಯೋಜನೆಯಿಂ 263 ಕೋಟಿ ರೂಪಾಯಿಗೂ ಹೆಚ್ಚು  ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಹೆಚ್ಚಿದೆ.BMTC, KSRTC, NWKRTC ಮತ್ತು KKRTC ಸಂಸ್ಥೆಗಳಿಂದ ಅಂಕಿ ಅಂಶ ಬಿಡುಗಡೆಯಗಿದ್ದು,ಜೂನ್ 11 ರಿಂದ ಜುಲೈ 1 ರವರೆಗೆ  ಒಟ್ಟು ಮಹಿಳಾ ಮಣಿಯರು - 11.17 ಕೋಟಿ ಪ್ರಯಾಣಿಸಿದ್ದಾರೆ.ನಿನ್ನೆ ಪ್ರಯಾಣ ಮಾಡಿದ 1.10 ಕೋಟಿ ಪೈಕಿ 63 ಸಾವಿರ ಮಹಿಳಾ ಪ್ರಯಾಣಿಕರಾಗಿದ್ದು,ನಿನ್ನೆ ಪ್ರಯಾಣ ಮಾಡಿದ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 14.82 ಕೋಟಿ ರೂಪಾಯಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರ್ಕಾರ ಕೊಟ್ಟು ಮಾತು ತಪ್ಪಿದೆ- ಅಶ್ವಥ್ ನಾರಾಯಣ್