Publish Date: Wed, 30 Jan 2019 (18:30 IST)
Updated Date: Wed, 30 Jan 2019 (18:32 IST)
ಭೀಮಾತೀರದ ಹಂತಕ ಭಾಗಪ್ಪ ಹರಿಜನನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಭಾಗಪ್ಪನನ್ನು ವಶಕ್ಕೆ ಪಡೆದ ವಿಜಯಪುರ ನಗರದ ಜಲನಗರ ಠಾಣೆಯ ಪೊಲೀಸರು ವಿಚಾರಣೆ ನಡೆಸಿದರು.
ರೂಟಿನ್ ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡರು. ಭಾಗಪ್ಪ ಹರಿಜನನ ವಿಚಾರಣೆ ಹಾಗೂ ವಾಹನ ತಪಾಸಣೆ ನಡೆಸಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಮಾಹಿತಿ ನೀಡಿದ್ದಾರೆ.