Webdunia - Bharat's app for daily news and videos

Install App

ಬೆಂಗಳೂರು ಉಸ್ತುವಾರಿ ಸಚಿವರದ ಸಿಎಂ ರಾಜ್ಯ ಪ್ರವಾಸದಲ್ಲಿ ಫುಲ್‌ ಬ್ಯುಸಿ

Webdunia
ಮಂಗಳವಾರ, 18 ಅಕ್ಟೋಬರ್ 2022 (18:22 IST)
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ‌ ನರಕ ದರ್ಶನದಿಂದ ಜನ‌ ಬೇಸತ್ತು ಹೋಗಿದ್ದಾರೆ.ಭಾರೀ ಮಳೆಗೆ‌ ಕಿತ್ತು ಬರ್ತಿದೆ ರಸ್ತೆ, 2-3 ಅಡಿ ಗುಂಡಿ, ಆಳುದ್ದದ ಕೊಳವೆ ಬಾವಿ,ರಸ್ತೆಯ ಯಮಗುಂಡಿಗೆ ನಿತ್ಯ ಜನ ಪ್ರಾಣ ಕಳೆದುಕೊಳ್ತಿದ್ರೆ ಇತ್ತಾ ಬೆಂಗಳೂರು ಉಸ್ತುವಾರಿ ಸಚಿವರು ರಾಜ್ಯ ಪ್ರವಾಸದಲ್ಲಿ ಫುಲ್‌ ಬ್ಯುಸಿಯಾಗಿದ್ದಾರೆ.ಬೆಂಗಳೂರಿನ ಉಸ್ತುವಾರಿ ಹೊಣೆಹೊತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಸಿಲಿಕಾನ್ ಸಿಟಿಯ ಗುಂಡಿಗಳ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ.ಗುಂಡಿಯಿಂದಾದ ಬಲಿ, ನರಕದರ್ಶನದ ಬಗ್ಗೆ ಕೇಳಿದ್ರೆ ಕಾಟಾಚಾರದ ಉತ್ತರ ಕೊಡ್ತಾರೆ.
 
ಮಳೆಗಾಲದಲ್ಲಿ ಎಲ್ಲಂದ್ರಲ್ಲಿ  BBMP, BESCOM, BWSSB ಯವರು ತೋಡುತ್ತಿದ್ದಾರೆ.ಸಂಪುಟ ವಿಸ್ತರಣೆ, ಜನಸಂಪರ್ಕ ಯಾತ್ರೆಯಲ್ಲಿ  ಬೆಂಗಳೂರು ಉಸ್ತುವಾರಿ ಸಚಿವರು ಫುಲ್ ಬ್ಯುಸಿಯಾಗಿದ್ದಾರೆ.ರಾಜಧಾನಿಯಲ್ಲಿ ದಿನನಿತ್ಯ ನರಕಸೃಷ್ಟಿಯಾಗ್ತಿದ್ರು ಯಾಕಿಷ್ಟು ಬೇಜವಾಬ್ದಾರಿ ಮುಖ್ಯಮಂತ್ರಿಗಳೇ?ನೀವು ಎಚ್ಚೆತ್ತುಕ್ಕೊಳ್ಳಲು ಇನ್ನೆಷ್ಟು ಸಾವು- ನೋವು ಬೇಕು ನಿಮಗೆ. ಇನ್ನಾದ್ರು ಎಚ್ಚೇತ್ತುಕೊಳ್ಳಿ ಜನರ ಸಮಸ್ಯೆ ಬಗೆಹಾರಿಸಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Anant Ambani:ಮದುವೆ ಬೆನ್ನಲ್ಲೇ ಮಗನಿಗೆ ದೊಡ್ಡ ಜವಾಬ್ದಾರಿ ವಹಿಸಿದ ಮುಕೇಶ್‌, ನೀತಾ ಅಂಬಾನಿ

Pahalgam Terror Attack: ರಾಷ್ಟ್ರೀಯ ಭದ್ರತೆ ಹಿತದೃಷ್ಟಿಯಲ್ಲಿ ದೊಡ್ಡ ನಿರ್ಧಾರ ಕೈಗೊಂಡ ಕೇಂದ್ರ

Attari-Wagah border ಬಂದ್: ಪಾಕಿಸ್ತಾನ ಯುವತಿ, ರಾಜಸ್ಥಾನ ಯುವಕನ ಮದುವೆಗೆ ಅಡ್ಡಿ

Pahalgam terror Attack: ಪ್ರತ್ಯಕ್ಷದರ್ಶಿಗಳ ಸಾಕ್ಷಿ ಸಂಗ್ರಹಿಸುತ್ತಿರುವ NIA

ಭಯೋತ್ಪಾದಕರಿಗೂ, ಸಿದ್ದರಾಮಯ್ಯಗೂ ಯಾವುದೇ ವ್ಯತ್ಯಾಸವಿಲ್ಲ: ಅರವಿಂದ ಬೆಲ್ಲದ ಗರಂ

ಮುಂದಿನ ಸುದ್ದಿ
Show comments