Select Your Language

Notifications

webdunia
webdunia
webdunia
webdunia

ನಂದಿನಿ ಹಾಲು ಕುಡಿಯುವ ಗ್ರಾಹಕರೇ ಎಚ್ಚರಿಕೆ

ನಂದಿನಿ ಹಾಲು ಕುಡಿಯುವ ಗ್ರಾಹಕರೇ ಎಚ್ಚರಿಕೆ
ಬೆಂಗಳೂರು , ಭಾನುವಾರ, 17 ಡಿಸೆಂಬರ್ 2017 (09:09 IST)
ಬೆಂಗಳೂರು: ನಂದಿನಿ ಹಾಲು ಕುಡಿಯುವ ಮುನ್ನ ಗ್ರಾಹಕರು ಎಚ್ಚರಿಕೆಯಿಂದಿರಿ. ಏಕೆಂದರೆ ಈ ನಂದಿನಿ ಹಾಲಿನ ಪ್ಯಾಕೆಟ್ ನಲ್ಲಿ ಜಿರಳೆ ಪತ್ತೆಯಾಗಿರೊದು ಕಂಡುಬಂದಿದೆ.


ಏಜೆಂಟ್ ಸಂತೋಷ ಎಂಬುವವರು ಹೆಗಡೆ ನಗರದ ಮಾತೃಶ್ರೀ ಪ್ರಾವಿಜನ್ ಸ್ಟೋರ್ಸಗೆ ಸಪ್ಲೈ ಮಾಡಿದ  ಹಾಲಿನ ಪ್ಯಾಕೆಟ್ ನಲ್ಲಿಜಿರಳೆ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಆದ್ದರಿಂದ ನಂದಿನಿ ಹಾಲು ಉಪಯೋಗಿಸುತ್ತಿದ್ದ ಗಾಹಕರು ಇನ್ನು ಮುಂದೆ ಎಚ್ಚರದಿಂದಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ದುಷ್ಕರ್ಮಿಗಳು