Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ 4000 ಸಾವಿರ ಮೀರುತ್ತಿರಿವ ಕಸದ ಟನ್ ಕಸ

bangalore
ನಗರದಲ್ಲಿ ಪ್ರತಿದಿನ 4000 ಸಾವಿರ ಟನ್ ಕಸ ಬೀಳುತ್ತಿದೆ.ಬಿ.ಬಿ.ಎಂ.ಪಿ ಸಾರ್ವಜನಿಕರಿಗೆ ಎಚ್ಚರಿಸುತ್ತಲೇ‌ಬಂದಿದೆ ಹಸಿ‌ಕಸ‌ ಮತ್ತು‌ಒಣಕಸ‌ ವಿಂಗಡಿಸಿ‌.ಮತ್ತು ಕರೊನ ವೈರಸ್ ತಗುಲಿರುವ ರೋಗಿಗಳು ಬಳಸುವ ಮಾಸ್ಕ್.ಗ್ಲೌಸ್. ಪ್ರತೇಕವಾಗಿ ಕೊಡಿ ಅಂತ ಹೇಳ್ತ‌ ಇದ್ರು.ಕೇಳ್ತ ಇಲ್ಲ . ಯಾರೋ‌ಮಾಡುವ ತಪ್ಪಿಗಾಗಿ ಪೌರಕಾರ್ಮಿಕರು ಸಾವನ್ನಪ್ಪಿದ್ದಾರೆ.ಅಂತಹ ತಮ್ಮ‌ ಸಹೋದ್ಯೋಗಿಗಳನ್ನ ಕಳೆದುಕೊಂಡ ನೋವನ್ನು‌ಒಬ್ಬ‌ ಪೌರಕಾರ್ಮಿಕರು ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಹಲೋತ್ ಪ್ರಮಾಣ!