Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಚುನಾವಣಾ 2022 ರ ಕರಡು ಮತದಾರರ ಪಟ್ಟಿ ಪ್ರಕಟ

BBMP Election 2022 draft voter list published
bangalore , ಗುರುವಾರ, 25 ಆಗಸ್ಟ್ 2022 (19:42 IST)
ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷ ಬಸವರಾಜು ಅವರಿಂದ ಕರಡು ಮತದಾರರ ಪಟ್ಟಿ ಪ್ರಕಟವಾಗಿದೆ. ಬಿಬಿಎಂಪಿ ವ್ಯಾಪ್ತಿ 198 ವಾರ್ಡ್ ಗಳಿಂದ 243 ವಾರ್ಡ್ ಗೆ ಹೆಚ್ಚಳವಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 79,08,394 ಮತದಾರರು ಇದ್ದಾರೆ.ಅದರಲ್ಲಿ41,09,496 ಪುರುಷರು,37,97,497 ಮಹಿಳೆಯರು,
1401 ತೃತೀಯ ಲಿಂಗಿಗಳಿದ್ದಾರೆ.ಇನ್ನು ವೆಬ್ ಸೈಟ್ www.bbmp.gov.in ನಲ್ಲಿ ಮತದಾರರ ಕರಡು ಪ್ರತಿ  ಇಂದು‌ ಸಂಜೆ ಪ್ರಕಟವಾಗಲಿದೆ.ಸೆಪ್ಟೆಂಬರ್ 2ರ ವರೆಗೆ ಆಕ್ಷೇಪಣೆ ಸಲ್ಲಿಸೋಕೆ ಅವಕಾಶಮಾಡಿಕೊಡಲಾಗಿದೆ.ಒಂದು ವಾರ್ಡ್‌ನಲ್ಲಿ ಕನಿಷ್ಠ 18,604 ರಿಂದ ಗರಿಷ್ಠ 51,653 ಮತದಾರರಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕರನ್ನು ಗೌರವಿಸಲು ವಂಡರ್‌ಲಾ ವತಿಯಿಂದ 300 ಶಿಕ್ಷಕರಿಗೆ ಉಚಿತ ಪ್ರವೇಶ