Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಅಯುಕ್ತರ ಕಾರು ಸಂಚಾರ ಉಲ್ಲಂಘನೆ..!

BBMP Commissioner's car traffic violation
ನಗರದ ಪಾಲಿಕೆಯ ಅಯುಕ್ತರ ಕಾರಿನ ಮೇಲೆ ಸುಮಾರು ಟ್ರಾಫಿಕ್ ಕೇಸ್ ಗಳು  ದಾಖಲಾಗಿದೆ.ನೋ ಪಾರ್ಕಿಂಗ್.. ಸಿಗ್ನಲ್ ಜಂಪ್ ..ನಂಬರ್ ಪ್ಲೇಟ್..ಸೇರಿದಂತೆ  ಒನ್ ವೇ ಚಾಲನೆ ಅಡಿ ಕಳೆದ ಒಂದು ವರ್ಷದಿಂದ 19 ಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆಯಾಡಿ ಕೇಸ್ ದಾಖಲಾಗಿದೆ.
 
ಅತ್ತಿಹೆಚ್ಚು ಕೇಸ್ ಗಳು ನಂಬರ್ ಪ್ಲೇಟ್ ಡಿಪೇಕ್ಟ್ ನಿಂದ ಎಂಬುದು ತಿಳಿದು ಬಂದಿದೆ ‌.ಇದುವರೆಗೆ  19 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ.ಬಿಬಿಎಂಪಿ ಕಮಿಷನರ್ ಕಾರು ಟ್ರಾಪಿಕ್ ನಿಯಮ ಉಲ್ಲಂಘನೆ ಅದ್ರೆ ಹೇಗೆ..?ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಪಾವತಿಗೆ ಎರಡನೇ ಬಾರಿ ರಿಯಾಯಿತಿ ದರದಲ್ಲಿ ದಂಡ ಪಾವತಿಸುವುದಕ್ಕೆ ಅವಕಾಶ ನೀಡಿದ್ರು ಕೂಡ ಇದುವರೆಗೆ ದಂಡ ಪಾವತಿ ಮಾಡಿಲ್ಲ.ಒಟ್ಟು 19  ಸಂಚಾರಿ ನಿಯಮ ಉಲ್ಲಂಘಿಸಲಾಗಿದ್ದು, 1೦ ಸಾವಿರ ರು. ದಂಡ ಇದೆ.
 
ರಿಯಾಯಿತಿ ಅವಧಿಯಲ್ಲಿ ಪಾವತಿಸಿದರೆ 5 ಸಾವಿರ ರು. ಪಾವತಿಸಬೇಕಿದೆ.ಈಗಲ್ಲದ್ರು ಹೆಚ್ಚೆತ್ತು ದಂಡ ಪಾವತಿ ಮಾಡಿದ್ರೆ ಸಾರ್ವಜನಿಕ ತೆರಿಗೆ ಹಣ ಉಳಿಯುತ್ತೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈಕೋರ್ಟ್ ಮಹತ್ವದ ತೀರ್ಪು, 5 ಮತ್ತು 8ನೇ ತರಗತಿ ಬೋರ್ಡ್‌ ಪರೀಕ್ಷೆ ರದ್ದು!