Select Your Language

Notifications

webdunia
webdunia
webdunia
webdunia

ಚುನಾವಣೆ ಸಿದ್ದತೆ ಬಗ್ಗೆ ಪ್ರತಿಕ್ರಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಚುನಾವಣೆ ಸಿದ್ದತೆ ಬಗ್ಗೆ ಪ್ರತಿಕ್ರಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
bangalore , ಮಂಗಳವಾರ, 2 ಮೇ 2023 (19:30 IST)
ಚುನಾವಣೆ ಸಿದ್ದತೆ ಬಗ್ಗೆ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದು,ನಗರದ 28 ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನ ಆಗುವಂತೆ ಈ ಬಾರಿ ಪಟ್ಟು ಹಿಡಿದಿದ್ದೇವೆ.ಕಳೆದ ಬಾರಿ 55% ಮತದಾನ ಆಗಿತ್ತು, ಈಗ 75% ಮತದಾನ ಹೆಚ್ಚಿಸಲು ಪಾಲಿಕೆ ಸಜ್ಜಾಗಿದೆ.ಕಳೆದ 15 ದಿನಗಳಿಂದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಬಿಬಿಎಂಪಿ ತೊಡಗಿದೆ,ಎಲ್ಲಾ ಪಕ್ಷದ ರಾಜಕೀಯ ಮುಖಂಡರ ಜೊತೆ ಮತದಾರರ ಪಟ್ಟಿ ಬಗ್ಗೆ ಸಭೆ ಮಾಡಿದ್ದೇವೆ.ಮತದಾರರಿಗೆ ಈ ಬಾರಿ ವಿಎಚ್ಎ ಆಪ್ ಮತ್ತು  ಬಾರ್ ಕೊಡ್ ಮೂಲಕ ತಮ್ಮ ಮತದಾರರ ಪಟ್ಟಿಯನ್ನು ಪರೀಕ್ಷೆ ಮಾಡಿಕೊಳ್ಳಬಹುದು .ಪೊಲಿಂಗ್ ಸ್ಟೇಷನ್ ಗಳಲ್ಲಿ ಹೆಚ್ಚಿನ ಸ್ವಚ್ಚತೆ ಮತ್ತು ಭದ್ರತಾ ವ್ಯವಸ್ಥೆ ಮಾಡಲಾಗಿದೆ. 3600 ಪೊಲಿಂಗ್ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ತುಷಾರ್ ಗಿರಿನಾಥ್ ಹೇಳಿದ್ದಾರೆ
 
ಚುನಾವಣೆ ಸೀಮಿತ 47 ಸಾವಿರ ಸಿಬ್ಬಂದಿಗಳನ್ನು ನೇಮಕಾತಿ ಮಾಡಲಾಗಿದೆ.9 ಸಾವಿರ ಪೊಲೀಸ್ ಸಿಬ್ಬಂದಿ 2 ಸಾವಿರ ಹೋಂ ಗಾರ್ಡ್ ನೇಮಕ ಮಾಡಲಾಗಿದೆ. ಟೆಂಡರ್ ನಲ್ಲಿ ಚಿಲುಮೆ ಸಂಸ್ಥೆಯನ್ನು  ಕೈ ಬಿಡಲಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಿಂದರಾಜನಗರದಲ್ಲಿ ಪ್ರೀಯಾಕೃಷ್ಣ ಪ್ರಚಾರ