Webdunia - Bharat's app for daily news and videos

Install App

ಬೆಂಗಳೂರು ಡೈರಿ ಫೈಟ್: ಫಾರಿನ್ ನಲ್ಲೇ ಕುಳಿತು ಖದರ್ ತೋರಿಸಿದ ಡಿಕೆಶಿ?

Webdunia
ಬುಧವಾರ, 22 ಮೇ 2019 (15:12 IST)
ವಿದೇಶ ಪ್ರವಾಸದಲ್ಲಿರುವ ಸಚಿವ ಡಿ.ಕೆ.ಶಿವಕುಮಾರ ಅಲ್ಲಿಂದಲೇ ತಮ್ಮ ಖದರ್ ತೋರಿಸಿದ್ದಾರಾ ಅನ್ನೋ ಅನುಮಾನ ಈಗ ವ್ಯಕ್ತವಾಗಿದೆ.

ಬೆಂಗಳೂರು ಡೈರಿ ವಿಚಾರದಲ್ಲಿ ತಮ್ಮ ಪವರ್ ತೋರಿಸಿದ್ರಾ ಡಿ. ಕೆ. ಬ್ರದರ್ಸ್ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ.
ಫಾರಿನ್ ನಲ್ಲೇ ಕುಳಿತು ಬೆಂಗಳೂರು ಡೈರಿ ವಿಚಾರದಲ್ಲಿ ತಮ್ಮ ಖದರ್ ತೋರಿಸಿದ್ರಾ ಡಿ.ಕೆ. ಶಿವಕುಮಾರ್? ಅಂತ ಜನರು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ.

ಹೆಚ್.ಡಿ. ರೇವಣ್ಣ ಹೆಸರು ಬಳಸಿಕೊಂಡು ತಮ್ಮ ಕ್ಯಾಂಡಿಡೇಟ್ ಅನ್ನು ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ ಡಿಕೆ ಸುರೇಶ್...? ಎನ್ನಲಾಗುತ್ತಿದೆ.

ರಾತ್ರೋ ರಾತ್ರಿ ಸಸ್ಪೆಂಡ್ ಆಗಿರುವ ನರಸಿಂಹ‌ಮೂರ್ತಿ ಮಾಗಡಿ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಆದರೆ ಇದೀಗ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ರಾಜಕುಮಾರ್ ಕನಕಪುರ ಕ್ಷೇತ್ರದವರು. ಹೀಗಾಗಿ ತಮ್ಮ ಕ್ಷೇತ್ರದವರನ್ನೇ ಬೆಂಗಳೂರು ಡೈರಿ ಅಧ್ಯಕ್ಷನನ್ನಾಗಿ ಮಾಡಲು ಡಿ.ಕೆ. ಬ್ರದರ್ಸ್ ಗೇಮ್ ಮಾಡಿದ್ರಾ...? ಎನ್ನುವ ಪ್ರಶ್ನೆ ಕೇಳಿಬರಲಾರಂಭಿಸಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮೆರಿಕಾ ಅಧ್ಯಕ್ಷ ಟ್ರಂಪ್ ಆಪ್ತ ಚಾರ್ಲಿ ಕಿರ್ಕ್‌ ಗುಂಡೇಟಿಗೆ ಬಲಿ, Viral Video

ನೇಪಾಳ ಹಿಂಸಚಾರ: ಏರುತ್ತಲೇ ಇದೆ ಮೃತರ ಸಂಖ್ಯೆ

ಕೇರಳದಲ್ಲಿ ಭಯ ಹುಟ್ಟಿಸಿದ ವಿರಳ ಮಿದುಳು ಸೋಂಕಿಗೆ ಮತ್ತೊಂದು ಬಲಿ

ದೇಶದ ಮೇಲೆ ಹಿಂದೂಗಳಷ್ಟೇ ಮುಸ್ಲಿಮರಿಗೂ ಹಕ್ಕಿದೆ ಎಂದ ಸಂತೋಷ್ ಲಾಡ್: ಕಿಚಾಯಿಸಿದ ಆರ್ ಅಶೋಕ್

ಬೆಂಗಳೂರು 10 ನೇ ತರಗತಿ ವಿದ್ಯಾರ್ಥಿನಿಯನ್ನು ವಿವಸ್ತ್ರವಾಗಿಸಿ ಹಲ್ಲೆ

ಮುಂದಿನ ಸುದ್ದಿ
Show comments