Select Your Language

Notifications

webdunia
webdunia
webdunia
webdunia

ಅಯೋಧ್ಯೆ ಹೋಟೆಲ್‌ ಬಾಡಿಗೆ 5 ಪಟ್ಟು ಹೆಚ್ಚಳ

Ayodhya hotel
ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯ ದಿನ ಸನ್ನಿಹಿತವಾಗುತ್ತಿದ್ದಂತೆ ಅಯೋಧ್ಯೆಯ ಹೋಟೆಲ್‌ ಶುಲ್ಕ ಗಗನಕ್ಕೇರಿ ಕುಳಿತಿದೆ. ಆದರೂ ಜನವರಿ 15ರಿಂದ ಜನವರಿ 30ರವರೆಗೆ ನಗರದ ಬಹುತೇಕ ಹೋಟೆಲ್‌ಗಳ ರೂಂಗಳು ಈಗಲೇ ಬುಕ್‌ ಆಗಿಬಿಟ್ಟಿವೆ.ಸಾಮಾನ್ಯ ದಿನಗಳಲ್ಲಿ 1700 ರೂ..ಗೆ ಸಿಗುತ್ತಿದ್ದ ಕೊಠಡಿಗೆ ಇದೀಗ 10 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ ಅಂತಾ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವರ್ಷ ಶಬರಿಮಲೆಯಲ್ಲಿ ಆದಾಯ ಕುಸಿತ